ಗೂದೇಹಣ್ಣು ಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
==ಭಾರತದೇಶದಲ್ಲಿ ಗೂದೇಹಣ್ಣುಯನ್ನು ಸಾಗು ಮಡಿದಿದ್ದ ರಾಜ್ಯಗಳು==
ಗೂದೇಹಣ್ಣು ಫಯಿರು ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಸಾಗುವಳಿಮಾಡಿತಾಯಿದ್ದರು, ಕೇಳಗೆ ಪ್ರಸ್ತಾವನೆ ಮಾಡಿದರ್ಜ್ಯಾಗಳಲ್ಲಿ ಇದರೆ ಬೆಳವಣಿಗೆ ಜಾಸ್ತಿ.ಅವು[[ಮಹಾರಾಷ್ಟ್ರ]],[[ಬಿಹಾರ]],[[ಕರ್ನಾಟಕ]],[[ಉತ್ತರ ಪ್ರದೇಶ]],[[ಒರಿಸ್ಸಾ]],[[ಆಂಧ್ರ ಪ್ರದೇಶ]],[[ಮಧ್ಯ ಪ್ರದೇಶ]] ಮತ್ತು [[ಅಸ್ಸಾಂ]]<ref name="tomato"/>
==ಗೂದೇಹಣ್ಣು ಬೀಜತಕ್ಕಾಳಿಬೀಜ-ಶೇಖರಣೆ==
ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವದು ಸಾಮಾನ್ಯ ವಿಷಯವಿಲ್ಲ.ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು,ಸಂಬಾರು ಇತ್ಯಾದಿಹಳು ತಯಾರುಮಾಡುವದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗಮಾಡುವದರಿಂದ ಬೀಜಗಳ ಆಗುವದಿಲ್ಲ.ಕೇವಲ ಗೂದೇಹಣ್ಣು ಬೀಜದಿಂದ ತೊಮಾಟೋ ಜ್ಯೂಸ್(Tomato juice),ಟೊಮಾಟೋ ಸಾಸ್tomato sauce),ಟೋಮಾಟೋ ಕೆಚಫ್ (tomato ketchup)ತಯಾರುಪಾಡು ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡಬಹುದು.ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದಮೇಲೆದಾಸಾನು ಮಾಡಬೇಕಾಗಿದೆ.
 
೩೭ ನೇ ಸಾಲು:
|ಬೂದಿ||೪೦.೨೦%
|}
 
==ಎಣ್ಣೆ ==
*ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಇರುವದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನುಪಯೋಗಿಸಿ ತೆಗಿಯುವದಕ್ಕು ಆಗುವದಿಲ್ಲ.ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನಮಾಡಬೇಕಾಗಿದೆ.ಎಣ್ಣೆ ಕಂದು ಇಲ್ಲ ಕೆಂಪುವರ್ಣದಲ್ಲಿರುತ್ತದೆ,ಕಟುವಾದ ವಾಸನೆ ಇರುತ್ತದೆ.ಎಣ್ಣೆಯಲ್ಲಿ ಸಂತೃಪ್ತಕೊಬ್ಬಿನ ಆಮ್ಲಗಳು ೧೪-೧೮% ಅಸಂತೃಪ್ತಕೊಬ್ಬಿನ ಆಮ್ಲಗಳು೭೬-೮೦%ಇರುತ್ತವೆ.