Content deleted Content added
No edit summary
೪೬ ನೇ ಸಾಲು:
;;
--[[ಸದಸ್ಯ:Dr.K.Soubhagyavathi|Dr.K.Soubhagyavathi]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೧೩:೪೪, ೨೧ ಅಕ್ಟೋಬರ್ ೨೦೧೩ (UTC) ನೀವು ನೀಡಿರುವ ಸಲಹೆ ಸೂಚನೆಗಳನ್ನು ಮುಂದೆ ಅನುಕರಿಸುತ್ತೇನೆ. ನಿಮಗೆ ನನ್ನ ತುಂಬು ಮನದ ಧನ್ಯವಾದಗಳು ಸಾರ್. --[[ಸದಸ್ಯ:Dr.K.Soubhagyavathi|Dr.K.Soubhagyavathi]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|talk]]) ೧೩:೦೦, ೨೧ ಅಕ್ಟೋಬರ್ ೨೦೧೩ (UTC) ನಮಸ್ಕಾರ ಸಾರ್, ನೀವು ಪಿಕೆಆರ್ ಅವರ ಲೇಖನಕ್ಕೆ ಬಾಹ್ಯ ಕೊಂಡಿ ಇನ್ನಿತರ ಪೂರಕ ಮಾಹಿತಿ ಒದಗಿಸಿರುವುದಕ್ಕಾಗಿ ಧನ್ಯವಾದಗಳು. ನನಗೆ ಈ ರೀತಿ ಬಾಹ್ಯ ಕೊಂಡಿ ಕೊಡಲು ಇನ್ನು ಗೊತ್ತಾಗುತ್ತಿಲ್ಲ.
 
== ಕನ್ನಡ ಸರಿಯಿರಲಿ ==
 
ನಮಸ್ಕಾರ. ನೀವು ಕನ್ನಡ ವಿಕಿಪೀಡಿಯಕ್ಕೆ ತುಂಬ ಲೇಖನಗಳನ್ನು ಸೇರಿಸುತ್ತಿದ್ದೀರಿ. ಅದಕ್ಕೆ ಧನ್ಯವಾದಗಳು. ಆದರೆ ಆ ಲೇಖನಗಳಲ್ಲಿ ಕನ್ನಡ ವಾಕ್ಯಗಳು ಸರಿಯಿಲ್ಲ. ಬೆರಳಚ್ಚಿನ ದೋಷಗಳೂ ವಿಪರೀತ ಇವೆ. ದಯವಿಟ್ಟು ಸರಿಯಾದ ಕನ್ನಡದಲ್ಲೇ ಲೇಖನ ಬರೆಯಿರಿ --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೧೦:೩೦, ೨೬ ಅಕ್ಟೋಬರ್ ೨೦೧೩ (UTC)