ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
 
== ತತ್ವ ಮೀಮಾಂಸೆ : ==
*೧ : ಭೂಮಿ, ವಾಯು, ಜಲ, ತೇಜಸ್ (ಅಗ್ನಿ) ಮೂಲ ತತ್ವಗಳು (ನಾಲ್ಕೇ ಮೂಲ ತತ್ವಗಳು -ಉಳಿದ ಎಲ್ಲಾ ದರ್ಶನಗಳಲ್ಲಿ ಆಕಾಶವೂ ಸೇರಿ ಐದು ತತ್ವಗಳು ;ಪಂಚ ಭೂತಗಳು) ಆಕಾಶಆಕಾಶವು, '' ಅಥವಾ ಶೂನ್ಯವಾದ್ದರಿಂದ ತತ್ವವಲ್ಲ. '''ಪೃಥಿವ್ಯಪ್ ತೇಜೋ ವಾಯುರಿತಿ ತತ್ವಾನಿ'''
'''ತತ್ಸಮುದಾಯೋ ಶರೀರೇಂದ್ರಿಯ ವಿಷಯ ಸಂಜ್ಞಾ'''
ಇವುಗಳ ಸಂಯೋಗದಿಂದ ಮಾತ್ರಾ ಶರೀರ ಇಂದ್ರಿಯಗಳು. ಪ್ರತ್ಯೇಕ ಚೇತನದ ಅವಶ್ಯಕತೆ ಇಲ್ಲ. ಅದು ತನ್ನ ಸ್ವಭಾವದಿಂದ ಹುಟ್ಟುತ್ತದೆ. ಜಗತ್ತು ತಾನಾಗಿ ಹುಟ್ಟಿದೆ. ಶರೀರಕ್ಕಿಂತ ಬೇರೆಯಾದ ಆತ್ಮನಿಲ್ಲ. ; ಶರೀರವೇ ಆತ್ಮ ; ಉದಾಹರಣೆಗೆ -ನಾನು ದಪ್ಪಗಿದ್ದೇನೆ -(ಶರೀರವನ್ನೇನಾನುಎಂದು ಭಾವಿಸಿ ಹೇಳುತ್ತಾರೆ ,
 
"https://kn.wikipedia.org/wiki/ಚಾರ್ವಾಕ" ಇಂದ ಪಡೆಯಲ್ಪಟ್ಟಿದೆ