"ಚಾರ್ವಾಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(→‎ತಾತ್ಪರ್ಯ :: :ಮುಂದುವರೆದಿದೆ)
:೪. ಭಕ್ತಿ, ದೈವ ವಾದ, ಅದ್ಯಾತ್ಮ , ಮೋಕ್ಷಗಳ ಅಬ್ಬರದಲ್ಲಿ ಚರ್ವಾಕವಾದ ಅಡಗಿಹೋಯಿತು.
== ಉಪಸಂಹಾರ ==
*ಆದರೆ ಎಲ್ಲರೂ ಸ್ವಲ್ಪಮಟ್ಟಿಗೆಸ್ವಲ್ಪ ಮಟ್ಟಿಗೆ ಲೋಕಾಯತರೆ ಆಗಿದ್ದಾರೆ. ಬಹಳಷ್ಟು ಜನರು ಸ್ವರ್ಗ ಪ್ರಾಪ್ತಿಯ ಸುಖಕ್ಕಾಗಿ ಈ ಜಗತ್ತಿನ ಸುಖ ಸಂಪತ್ತನ್ನು .ಪೂರ್ತಿ ತ್ಯಾಗ ಮಾಡಲಾರರು. ಮರಣಾನಂತರ ಪರಲೋಕದಲ್ಲಿ ಪಡೆಯಬಹುದಾದ ಸುಖಕ್ಕಾಗಿ ,ತಮ್ಮ ಅಮೂಲ್ಯವಾದ ಶರೀರವನ್ನು ವ್ಯರ್ಥವಾಗಿ ದಂಡಿಸುವ ಜನರಿಗೆ,ಅದನ್ನು ಬಿಟ್ಟು ಸುಖವಾಗಿಕಳೆಯುವಂತೆಸುಖವಾಗಿ ಕಳೆಯುವಂತೆ ಉಪದೇಶಿಸಿದರು.
 
*ಮೋಕ್ಷ ವೈರಾಗ್ಯದ ಹೆಸರಿನಲ್ಲಿ ,ಪರಲೋಕದ ಸುಖಕ್ಕಾಗಿ ತಾವೂ ಸುಖ ಪಡದೆ, ಬೇರೆಯವರಿಗೂ ಈ ಜೀವನದಲ್ಲಿ ಸುಖವನ್ನು ಕೊಡದೆ, ಪ್ರಾಪಂಚಿಕ ಧರ್ಮವನ್ನು ಮರೆತು, ದೇಹವನ್ನು ದಂಡಿಸುತ್ತಾ ತಾವೂ ದುಡಿಯದೆ -ಬೇರೆಯವರ ಮೇಲೆ ಅವಲಂಬಿಸಿಕೊಂಡು, - ಈಜಗತ್ತೆಲ್ಲಾಈ ಜಗತ್ತೆಲ್ಲಾ ದುಃಖ ಮಯವೆಂದೂ, ಇದು ಪಾಪಿ ಜನ್ಮವೆಂದೂ, ಪಾಪ ಪ್ರಜ್ಞೆಯಲ್ಲಿ ಬದುಕುವವರನ್ನು ಚರ್ವಾಕರು ಧೈರ್ಯವಾಗಿ ವಿರೋಧಿಸಿದರು. ಚವಾಕಚರ್ವಾಕ ವಾದ ಪ್ರಬಲವಾಗಿದ್ದರೆ, ವಿಜ್ಞಾನ ,ಅರ್ಥ ಶಾಸ್ತ್ರಅರ್ಥಶಾಸ್ತ್ರ, ಮೊದಲಾದ ಲೌಕಿಕ ಶಾಸ್ತ್ರಗಳು ಇನ್ನಷ್ಟು ಪುಷ್ಟವಾಗಿ ಬೆಳೆದು ದೇಶದ ಚರಿತ್ರೆಯೇ ಬೇರೆಯಾಗಬಹುದಿತ್ತು ಎಂಬುದು ವಿಚಾರ ವಾದಿಗಳ ಅಭಿಪ್ರಾಯ. ಆದರೆ ಇತಿಹಾಸದಲ್ಲಿ ಹಾಗಾಗುವು ಇರಲಿಲ್ಲ.
 
== ಬಾಹ್ಯ ಸಂಪರ್ಕಗಳು ==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/369163" ಇಂದ ಪಡೆಯಲ್ಪಟ್ಟಿದೆ