"ಚಾರ್ವಾಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
*(Epistemology)
೧. ಚಾರ್ವಾಕರಿಗೆ ಪ್ರತ್ಯಕ್ಷವೇ ಪ್ರಮಾಣ. ಏಕೆಂದರೆ ಇಂದ್ರಿಯಗಳಿಗೆ , ಅನುಭವಕ್ಕೆ ನಿಲುಕುವ ಸಂಗತಿಗಳಷ್ಟೇ ಪ್ರಧಾನ ಪ್ರಮಾಣ ಅಥವಾ ಆಧಾರ.
ಅನುಮಾನ (iಟಿಜಿeಡಿeಟಿಛಿeInference ) ಶಾಸ್ತ್ರ, ಶಬ್ದ (ಅನುಭವಿಗಳಮಾತು), ನಮಗೆ ಸ್ವತಂತ್ರವಾಗಿ ಜ್ಞಾನವನ್ನು ಕೊಡಲಾರವು.
ಅನುಮಾನಕ್ಕೆ ಉದಾಹರಣೆ : ದೂರದಲ್ಲಿ ಹೊಗೆಯನ್ನು ಅಲ್ಲಿ ಬೆಂಕಿ ಇದೆ ಎಂದು ಊಹಿಸುವುದು. ಒಂದು ಅಗಳು ಅನ್ನವನ್ನು ಹಿಚುಕಿ ನೋಡಿ ಬೆಂದಿದ್ದರೆ , ಎಲ್ಲವೂಬೆಂದಿದೆ ಎಂದು ತಿಳಿಯುವುದು. ಚವಾಕರು ಇದನ್ನು ಲೋಕ ವ್ಯವಹಾರಕ್ಕೆ ಸೀಮಿತ ಎನ್ನುತ್ತಾರೆ. ತತ್ವ ನಿರ್ಣಯಕ್ಕೆ ಪ್ರಯೋಜನವಿಲ್ಲವೆನ್ನುತ್ತಾರೆ. ಏಕೆಂದರೆ ಇದು ಸಂಭಾವನಾರೂಪದ್ದು (ಊಹೆ). ನಿಜವಾದರೂ ಆಗಬಹುದು ಅಥವಾ ಆಗದಿರಬಹುದು
*೨. ಚರ್ವಾಕರು - ಜಗತ್ತಿನ ನಿಯಮಗಳು ಕಾರ್ಯ ಕಾರಣ ನಿಮಿತ್ತವೆಂದು ಒಪ್ಪಲಾರರು. (ಕಾರಣವಿಲ್ಲದೆ -ಕಾರ್ಯವಿಲ್ಲ ಎಂಬ ನಿಯಮ); ಈ ಕಾರಣಕ್ಕಾಗಿ - ಈಕಾರ್ಯವಗುತ್ತದೆಈ ಕಾರ್ಯವಗುತ್ತದೆ ಎಂಬ ನಿಯಮ. ಏಕೆಂದರೆ ಪ್ರಕೃತಿಯು ಕಾರ್ಯ ಕಾರಣ ನಿಯಮದಂತೆ ನಡೆಯುವುದಿಲ್ಲ. ಪ್ರತಿಯೊಂದೂ ಅದರ ಸ್ವಭಾವದಂತೆ ನಡೆಯುವುದು.
ಅವರ ತತ್ವ : ಸುಖಕ್ಕೆ ಧರ್ಮವೇ ಕಾರಣವೆಂದಾಗಲೀ ದುಃಖಕ್ಕೆ ಅಧರ್ಮವೇ ಕಾರಣವೆಂದಾಗಲೀ ಹೇಲುವಂತಿಲ್ಲಹೇಳುವಂತಿಲ್ಲ. ಸುಖ ದುಃಖಗಳಿಗೆ ಸ್ವಭಾವವೇ ಕಾರಣ, ಕೋಗಿಲೆಯ ಮಧುರ ಸ್ವರಕ್ಕೆ : ನವಿಲಿನ ಚೆಂದಕ್ಕೆ ; ಹೂವಿನ ಸುವಾಸನೆಗೆ - ಸ್ವಭಾವವೇ ಕಾರಣ .
*೩. ಪ್ರತ್ಯಕ್ಷ ಮಾಡಿ ತೋರಿಸಬಹುದಾದ ಅನುಮಾನವನ್ನು ಒಪ್ಪಬಹುದು.
*೪. ಆಪ್ತ ವ್ಯಕ್ತಿಯ ಮಾತನ್ನು ಪ್ರಮಾಣವೆಂದು ಕೆಲವರು ಒಪ್ಪುವರು. ಆದರೆ ಚರ್ವಾಕರು ಒಪ್ಪುವುದಿಲ್ಲ. ಏಕೆಂದರೆ ಅದು ಪ್ರತ್ಯಕ್ಷದಿಂದಲೇ (ನೋಡಿದಾಗಲೇ ನಿಜವೆಂದು ಹೇಳಬಹುದು) ಸಿದ್ಧಿಸುತ್ತದೆ. ಉದಾಹರಣೆ : ಒಬ್ಬನು ಆಕಳು ಹಾಯುವುದಿಲ್ಲವೆಂದು ಹೇಳಿದರೆ. ಹತ್ತಿರ ಹೋದಾಗಲೇ ಸತಯಸತ್ಯ ಗೊತ್ತಾಗುವುದು.
*ಆದ್ದರಿಂದ ಶಾಸ್ತ್ರ ಪುರಾಣಗಳನ್ನು ನಂಬುವುದಿಲ್ಲ ಅವು ಪ್ರಮಾಣವಾಗಲಾರವು. ಅವುಗಳನ್ನು ಪ್ರತ್ಯಕ್ಞ ತೋರಿಸುವಂತಿದ್ದರೆ ಮಾತ್ರ ಒಪ್ಪಬಹುದು.
 
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/369154" ಇಂದ ಪಡೆಯಲ್ಪಟ್ಟಿದೆ