"ಚಾರ್ವಾಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
== ಇತಿಹಾಸ ==
ಚಾರ್ವಾಕ ದರ್ಶನ-ವಿವರ
*ಚಾರ್ವಾಕ ದರ್ಶನಕ್ಕೆ ಬೃಹಸ್ಪತಿ ಆಚಾರ್ಯರು ಮೂಲ ಪುರುಷರು . ಆದ್ದರಿಂದ ಇದಕ್ಕೆ ಬಾರ್ಹಪತ್ಯ ದರ್ಶನ ಎಂದೂ ಹೆಸರುಂಟು. ಇವರ ಶಿಷ್ಯರೇ ಚಾರ್ವಾಕರು -ಈದರ್ಶನದಈ ದರ್ಶನದ ವ್ಯಾಕ್ಯಾನಕಾರರು. ಕಂಬಲಾಶ್ವತರಕಂಬಲಾಶ್ವರ (ಕಂಬಲೇಶ -Kamalaśīla and Haribhadra.) , ಪುರಂಧರ, ಮೊದಲಾದವರು ಪ್ರವರ್ತಕರು. ರಾಮಾಯಣ, ಮಹಾಭಾರತ, ಕಠ, ಬೃಹದಾರಣ್ಯಕ ಉಪನಿಷತ್ ಗಳಲ್ಲಿ ಇವರ ವಿಷಯ ಬಂದಿರುವುದರಿಂದ ಇದು ಪ್ರಾಚೀನ ದರ್ಶನ ಎಂದು ಹೇಳಬಹುದು.
ಚಾರ್ವಾಕ ದರ್ಶನ ಅಥವಾ ಲೋಕಯತ ದರ್ಶನ ಎಲ್ಲಾ ದರ್ಶನಗಳ ಪ್ರತಿಕಕ್ಷಿ ಅಥವಾ ವಿರೋಧಿ.
 
== ತತ್ವ ಮೀಮಾಂಸೆ : ==
*೧ : ಭೂಮಿ, ವಾಯು, ಜಲ, ತೇಜಸ್ (ಅಗ್ನಿ) ಮೂಲ ತತ್ವಗಳು (ನಾಲ್ಕೇ ಮೂಲ ತತ್ವಗಳು -ಉಳಿದ ಎಲ್ಲಾ ದರ್ಶನಗಳಲ್ಲಿ ಆಕಾಶವೂ ಸೇರಿ ಐದು ತತ್ವಗಳು ;ಪಂಚ ಭೂತಗಳು) ಆಕಾಶ ೦ ಅಥವಾ ಶೂನ್ಯವಾದ್ದರಿಂದ ತತ್ವವಲ್ಲ. ಪೃಥಿವ್ಯಪ್ ತೇಜೋ ವಾಯುರಿತಿ ತತ್ವಾನಿ
೪೧,೫೮೬

edits

"https://kn.wikipedia.org/wiki/ವಿಶೇಷ:MobileDiff/369061" ಇಂದ ಪಡೆಯಲ್ಪಟ್ಟಿದೆ