ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
ಆದ್ದರಿಂದ ಶಾಸ್ತ್ರ ಪುರಾಣಗಳನ್ನು ನಂಬುವುದಿಲ್ಲ ಅವು ಪ್ರಮಾಣವಾಗಲಾರವು. ಅವುಗಳನ್ನು ಪ್ರತ್ಯಕ್ಞ ತೋರಿಸುವಂತಿದ್ದರೆ ಮಾತ್ರ ಒಪ್ಪಬಹುದು.
== ಜೀವನದ ಗುರಿ (ಆಚಾರ -ವಿಚಾರ) ==
 
:
*ಕಾಮ ಏಕೈಕ ಪುರುಷಾರ್ಥ: ಕಾಮ ಎಂದರೆ ಆಸೆ ; ಆಸೆಗಳನ್ನು ಪೂರೈಸಿಕೊಂಡು ಸುಖವಾಗಿ ಬಾಳುವುದೇ ಜೀವನದ ಗುರಿ.
ಪ್ರಸಿದ್ಧ ಶ್ಲೋಕ :
೪೨ ನೇ ಸಾಲು:
:ಪುನರಾಗಮನಂ ಕುತಃ ||
*ಬದುಕಿರುವವರೆಗೂ ಸುಖವಾಗಿ ಬದುಕಬೇಕು. ಸಾಲವನ್ನು ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. (ಸತ್ತು) ಶರೀರವು ಸುಟ್ಟುಹೋದ ಮೇಲೆ ಮರಳಿಬಂದವರಾರು. ( ಮರಳಿಬಂದವರು ಇಲ್ಲ )
*ಪ್ರಾಣಿಗಳ ಕಾಟವಿದೆಯೆಂದು ಬೀಜವನ್ನು ಬಿತ್ತದೆ ಇರುವುದಿಲ್ಲ. ದುಃಖಕ್ಕೆ ಹೆದರಿ ಸುಖವನ್ನು ತ್ಯಾಗ ಮಾಡಬಾರದು. ಪರಲೋಕದಲ್ಲಿ ಸುಖ ಸಿಗುವುದೆಂದು ಈಲೋಕದಲ್ಲಿಸುಖವನ್ನು ತ್ಯಾಗ ಮಾಡುವುದು ವ್ಯರ್ಥ .
 
== ತಾತ್ಪರ್ಯ : ==
ಚಾರ್ವಾಕರು ಅನೀತಿಯಿಂದಾದರೂ ಸುಖವನ್ನು ಪಡೆಯಬೇಕೆಂದು ಉಪದೇಶಿಸುತ್ತಾರೆಂದು ಅಪವಾದವಿದೆ. ಆದರೆ ಹಾಗೆಂದುಹೇಳಲು ಬರುವುದಿಲ್ಲ.
"https://kn.wikipedia.org/wiki/ಚಾರ್ವಾಕ" ಇಂದ ಪಡೆಯಲ್ಪಟ್ಟಿದೆ