ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸದು :ಚಾರ್ವಾಕ ದರ್ಶನ
೧೫ ನೇ ಸಾಲು:
ಚಾರ್ವಾಕ ದರ್ಶನ ಎಲ್ಲಾ ದರ್ಶನಗಳ ಪ್ರತಿಕಕ್ಷಿ ಅಥವಾ ವಿರೋಧಿ.
== ತತ್ವ ಮೀಮಾಂಸೆ : ==
*೧ : ಭೂಮಿ, ವಾಯು, ಜಲ, ತೇಜಸ್ (ಅಗ್ನಿ) ಮೂಲ ತತ್ವಗಳು (ನಾಲ್ಕೇ ಮೂಲ ತತ್ವಗಳು -ಉಳಿದ ಎಲ್ಲಾ ದರ್ಶನಗಳಲ್ಲಿ ಆಕಾಶವೂ ಸೇರಿ ಐದು ತತ್ವಗಳು ;ಪಂಚ ಭೂತಗಳು) ಆಕಾಶ ೦ ಅಥವಾ ಶೂನ್ಯವಾದ್ದರಿಂದ ತತ್ವವಲ್ಲ. ಪೃಥಿವ್ಯಪ್ ತೇಜೋ ವಾಯುರಿತಿ ತತ್ವಾನಿ
ತತ್ಸಮುದಾಯೋ ಶರೀರೇಂದ್ರಿಯ ವಿಷಯ ಸಂಜ್ಞಾ
ಇವುಗಳ ಸಂಯೋಗದಿಂದ ಮಾತ್ರಾ ಶರೀರ ಇಂದ್ರಿಯಗಳು. ಪ್ರತ್ಯೇಕ ಚೇತನದ ಅವಶ್ಯಕತೆ ಇಲ್ಲ. ಅದು ತನ್ನ ಸ್ವಭಾವದಿಂದ ಹುಟ್ಟುತ್ತದೆ. ಜಗತ್ತು ತಾನಾಗಿ ಹುಟ್ಟಿದೆ. ಶರೀರಕ್ಕಿಂತ ಬೇರೆಯಾದ ಆತ್ಮನಿಲ್ಲ. ; ಶರೀರವೇ ಆತ್ಮ ; ಉದಾಹರಣೆಗೆ -ನಾನು ದಪ್ಪಗಿದ್ದೇನೆ -(ಶರೀರವನ್ನೇನಾನುಎಂದು ಭಾವಿಸಿ ಹೇಳುತ್ತಾರೆ ,
 
== ಚಾರ್ವಾಕರ ತರ್ಕ :- ==
"https://kn.wikipedia.org/wiki/ಚಾರ್ವಾಕ" ಇಂದ ಪಡೆಯಲ್ಪಟ್ಟಿದೆ