ಸೈನಿಕ ಶಾಲೆ,ವಿಜಾಪೂರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Sainik School,Bijapur.JPG|thumb|ಸೈನಿಕ ಶಾಲೆ, ಬಿಜಾಪುರ]]
[[File:Sainik school bijapur.JPG|thumb|ಸೈನಿಕ ಶಾಲೆ,ಮುಖ್ಯ ಕಟ್ಟಡ, ಬಿಜಾಪುರ]]
'''<big>ಸೈನಿಕ ಶಾಲೆ, ಬಿಜಾಪುರ</big>''' ದೇಶದಲ್ಲಿ ಪ್ರಸ್ತುತ 13ನೇ ಸೈನಿಕ್ ಶಾಲೆ ಆಗಿದೆ. ಇದರ ಅಡಿಪಾಯವನ್ನು ದಿವಂಗತ ಶ್ರೀಮತಿ '''ಇಂದಿರಾ ಗಾಂಧಿ'''ಯವರು ಹಾಕಿದರು. ೧೬ನೇ ಸೆಪ್ಟೆಂಬರ್ ೧೯೬೧ ರಂದು ಕಾರ್ಯ ಆರಂಭಗೊಂಡಿತು. ಪ್ರಸ್ತುತ ಕ್ಯಾಂಪಸ್ 17 ಡಿಸೆಂಬರ 1966 ರಂದು ಭಾರತದ ಅಂದಿನ ಉಪಾಧ್ಯಕ್ಷರಾದ '''ಡಾ. ಜಾಕಿರ್ ಹುಸೇನ್''' ಉದ್ಘಾಟಿಸಿದರು.
[[File:50 sainik bijapur.JPG|thumb|ಸೈನಿಕ ಶಾಲೆ, ಬಿಜಾಪುರದ ಲಾಂಛನ ಸುವರ್ಣ ಮಹೋತ್ಸವ]]
[[File:50 year sainik bijapur.JPG|thumb|ಸೈನಿಕ ಶಾಲೆ, ಬಿಜಾಪುರದ ಲಾಂಛನ ಸುವರ್ಣ ಮಹೋತ್ಸವ]]
 
'''<big>ಸೈನಿಕ ಶಾಲೆ, ಬಿಜಾಪುರ</big>''' ದೇಶದಲ್ಲಿ ಪ್ರಸ್ತುತ 13ನೇ ಸೈನಿಕ್ ಶಾಲೆ ಆಗಿದೆ. ಇದರ ಅಡಿಪಾಯವನ್ನು ದಿವಂಗತ ಶ್ರೀಮತಿ '''ಇಂದಿರಾ ಗಾಂಧಿ'''ಯವರು ಹಾಕಿದರು. ೧೬ನೇ ಸೆಪ್ಟೆಂಬರ್ ೧೯೬೧ ರಂದು ಕಾರ್ಯ ಆರಂಭಗೊಂಡಿತು. ಪ್ರಸ್ತುತ ಕ್ಯಾಂಪಸ್ 17 ಡಿಸೆಂಬರ 1966 ರಂದು ಭಾರತದ ಅಂದಿನ ಉಪಾಧ್ಯಕ್ಷರಾದ '''ಡಾ. ಜಾಕಿರ್ ಹುಸೇನ್''' ಉದ್ಘಾಟಿಸಿದರು.
 
=='''ಇತಿಹಾಸ'''==
 
ಭಾರತದಲ್ಲಿ[[ಭಾರತ]]ದಲ್ಲಿ ಇರುವ 25 ಸೈನಿಕ ಶಾಲೆಗಳಲ್ಲಿ 13ನೇ ಶಾಲೆಯಾಗಿ ಆರಂಭವಾದ '''ವಿಜಾಪುರ ಸೈನಿಕ ಶಾಲೆ''' ಕರ್ನಾಟಕದ ಮಾಜಿ ಸಚಿವ '''ಎಸ್ಆರ್ಎಸ್.ಆರ್. ಕಂಠಿ''' ಅವರ ಕನಸಿನ ಕೂಸು. ಅವರ ಸತತ ಪ್ರಯತ್ನ ಮತ್ತು '''ಕೇಂದ್ರ ರಕ್ಷಣಾ ಖಾತೆಯಖಾತೆ'''ಯ ಸಹಯೋಗದೊಂದಿಗೆ ಸೆಪ್ಟೆಂಬರ್ 16ರಂದು '''ಬಿಜಾಪುರದ ವಿಜಯಾ ಕಾಲೇಜು''' ಆವರಣದ ಮೂಲೆಯಲ್ಲಿ ತಾತ್ಕಾಲಿಕವಾಗಿ ಶುರುವಾಯಿತು.
 
1966ರಲ್ಲಿ ಹೊಸ ಸ್ಥಳಕ್ಕೆ ಸ್ಥಳಾಂತರ ಮೂರು ವರ್ಷಗಳ ನಂತರ ಡಿಸೆಂಬರ್ 17, 1966ರಲ್ಲಿ 406 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಸೈನಿಕ ಶಾಲೆ ಸ್ಥಳಾಂತರವಾಯಿತು. ಇದನ್ನು '''ಭಾರತದ ಅಂದಿನ ಉಪರಾಷ್ಟ್ರಪತಿ ಡಾ. ಝಾಕಿರ್ ಹುಸೇನ್''' ಅವರು ಉದ್ಘಾಟಿಸಿದರು. ಅಂದಿನಿಂದ ನಾಲ್ಕೂವರೆ ದಶಕಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸೈನಿಕರನ್ನು ದೇಶಕ್ಕೆ ಸೈನಿಕ ಶಾಲೆ ಅರ್ಪಣೆ ಮಾಡಿದೆ.
Line ೧೮ ⟶ ೨೧:
 
ಪರೀಕ್ಷೆ ಪಾಸಾದವರಿಗೆ ಶುಲ್ಕ ಹೀಗಿರುತ್ತದೆ. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಪಾಸ್ ಆದವರು ವಾರ್ಷಿಕವಾಗಿ 52,345 ರು. ಟ್ಯೂಷನ್ ಶುಲ್ಕ ಮತ್ತು 20,650 ರು. ಪಥ್ಯ (ಡಯಟ್) ಶುಲ್ಕವನ್ನು ಒಂದೇ ಬಾರಿಗೆ ಭರ್ತಿ ಮಾಡಬೇಕು. ಇದು ಪ್ರತಿವರ್ಷ ಪರಿಷ್ಕರಣೆಗೊಳಗಾಗುತ್ತಿರುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಇರುತ್ತದೆ.
 
 
=='''ಆಯ್ಕೆ'''==
 
ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಶೇ.15ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಶೇ.7.5ರಷ್ಟು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಇರುತ್ತದೆ. ಶೇ.67ರಷ್ಟು ರಾಜ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇನ್ನೂ ನೀಟುಗಳು ಖಾಲಿ ಇದ್ದರೆ ಹೊರರಾಜ್ಯದವರಿಗೆ ಅವಕಾಶ ನೀಡಲಾಗುತ್ತದೆ. ಅದರಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸಿರುವವರ ಮಕ್ಕಳಿಗೆ ಶೇ.25ರಷ್ಟು ಸೀಟುಗಳು ಮೀಸಲು.
 
 
=='''ಪ್ರವೇಶ ಪರೀಕ್ಷೆ '''==
 
ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಇರುತ್ತದೆ. 6ನೇ ತರಗತಿಗೆ ಗಣಿತ, ಭಾಷಾ ಸಾಮರ್ಥ್ಯ, ಜಾಣ್ಮೆ ವಿಷಯದಲ್ಲಿ 100 ಅಂಕಗಳ ಪರೀಕ್ಷೆ. 9ನೇ ತರಗತಿಗೆ ಗಣಿತ, ಸಾಮಾಜಿಕ ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ವಿಜ್ಞಾನ ವಿಷಯದಲ್ಲಿ ಪರೀಕ್ಷೆ. ವಿದ್ಯಾರ್ಥಿ ಒಂದು ಬಾರಿ ಮಾತ್ರ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬಹುದು. ಜೊತೆಗೆ ಸಂದರ್ಶನ ಮತ್ತು ದೈಹಿಕ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಬೇಕು.
Line ೩೨ ⟶ ೪೧:
 
=='''ಗಂಢಬೇರುಂಡ ಶಾಲಾ ಲಾಂಛನ'''==
[[File:Sainik bijapur logo.JPG|thumb|ಸೈನಿಕ ಶಾಲೆ, ಬಿಜಾಪುರದ ಲಾಂಛನ]]
 
ವಿದ್ಯಾರ್ಥಿಗಳಲ್ಲಿ ಸಂಕಲ್ಪ ಮತ್ತು ಸಮರ್ಪಣಾ ಮನೋಭಾವವನ್ನು ಬಿತ್ತುವ ಉದ್ದೇಶದಿಂದ ಕಾಲ್ಪನಿಕ ಪಕ್ಷಿಯಾದ ಗಂಢಬೇರುಂಢವನ್ನೇ ಶಾಲೆ ಲಾಂಛನವನ್ನಾಗಿ ಮಾಡಿಕೊಂಡಿದೆ. ಗಂಢಬೇರುಡ ಅಸಾಧಾರಣ ಶಕ್ತಿ, ಧರ್ಮ, ಧೈರ್ಯ, ಸತ್ಯ ಮತ್ತು ಹೃದಯ ವೈಶಾಲ್ಯದ ಸಂಕೇತವೂ ಆಗಿದೆ. 1964ರಲ್ಲಿ ಶಾಲೆಯ ಲಾಂಛನವಾದ ಇದರ ಎರಡೂ ಬದಿಯಲ್ಲಿ ವಿದ್ಯೆ ಮತ್ತು ಜ್ಞಾನೋದಯದ ಸಂಕೇತವಾಗಿರುವ ಎರಡು ದೀಪಗಳಿವೆ.
 
 
=='''ಒಳಾಂಗಣ ಕ್ರೀಡಾಂಗಣ'''==
[[File:Sainik bijapur indoor.JPG|thumb|ಒಳಾಂಗಣ ಕ್ರೀಡಾಂಗಣ,ಸೈನಿಕ ಶಾಲೆ, ಬಿಜಾಪುರ]]
 
ಸೈನಿಕ ಶಾಲೆಯಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ರಾಷ್ಟ್ರಪತಿ '''ಪ್ರಣಬ್ ಮುಕರ್ಜಿ''' ಅವರಿಂದ ಉದ್ಘಾಟನೆಯಾಯಿತು.