ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೦ ನೇ ಸಾಲು:
 
[[File:Lunar orbit.png|thumb|240px|As seen by an observer on Earth on the imaginary [[celestial sphere]], the Moon crosses the ecliptic every orbit at positions called nodes twice every month. When the full moon occurs in the same position at the node, a lunar eclipse can occur. These two nodes allow two to five eclipses per year, parted by approximately six months. (Note: Not drawn to scale. The Sun is much larger and farther away than the Moon.)]]
*'''ಈ ಬಿಂದುಗಳೇ ರಾಹುಮತ್ತು ಕೇತುಗಳು.''' (N-<sub>1</sub>; N -<sub>2</sub>;)ಈ ಬಿಂದುಗಳನ್ನು ಇಂಗ್ಲಿಷಿನಲ್ಲಿ 'ನೋಡ್' ಗಳೆಂದು ಕರೆಯುತ್ತಾರೆ. ಈ ಊಹಾ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು ದಕ್ಷಿಣದಿಕ್ಕಿನದು ಕೇತು. ಈ ಬಿಂದುಗಳಲ್ಲಿ ಚಂದ್ರನು ಬಂದಾಗ ಅಮವಾಸ್ಯೆಯಲ್ಲಿ ಸೂರ್ಯ ಗ್ರಹಣವೂ ಹುಣ್ಣಿಮೆಯಲ್ಲಿ ಚಂದ್ರ ಗ್ರಹಣವೂ ಆಗುವುದು. ರಾಹು ಬಿಂದುವಿನಲ್ಲಿದ್ದರೆ ಅದು ರಾಹು ಗ್ರಸ್ತ ; ಕೇತು ಬಿಂದುವಿನಲ್ಲಿದ್ದರೆ ಅದು ಕೇತುಗ್ರಸ್ತ. ಆಗ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಬರುವುದು. ಭೂಮಿಯ ನರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ, '''ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಆ ನೆರಳಿರುವ ಪ್ರದೇಶಕ್ಕಷ್ಟೇ ಸೂರ್ಯಗ್ರಹಣ.''' ದಟ್ಟ ಕಪ್ಪು ಮೋಡದ ಹಿಂದೆ ಚಂದ್ರ ಅಥವಾ ಸೂರ್ಯನಿದ್ದಾಗ ಏನು ಪರಿಣಾಮ ಆಗುವುದೋ ಅದೇ ಪರಿಣಾಮ ಸ್ವಲ್ಪಕಾಲ ಭೂಮಿಯ ಮೇಲೆ ಆಗುವುದು.
* ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ.
* ಹೋರಾಶಾಸ್ತ್ರದ ಮೂಲ ಗ್ರಂಥವಾದ [[ವರಾಮಿಹಿರ]]ನ ಬೃಹಜ್ಜಾತಕ ಗ್ರಂಥದಲ್ಲಿ ರಾಹು ಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ. ಆದರೆ ನಂತರ ಯಾರೋ ಅವನ್ನು ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ. ಖಗೋಲ ಶಾಸ್ತ್ರ ಅರಿಯದವರು ಅದಕ್ಕೆ ಫಲಗಳನ್ನೂ ಬರೆದರು. ಈಗ ಅವನ್ನು ಗ್ರಹಗಳೆಂದು ತಿಳಿದು ಒಟ್ಟು ೯ ಗ್ರಹಗಳೆಂದು ಫಲಗಳನ್ನೂ ಹೇಳುವರು ; ಸ್ತೋತ್ರ ಮಾಡಿ ಪೂಜೆಯನ್ನೂ ಮಾಡುವರು (ಇಲ್ಲದ ಗ್ರಹಕ್ಕೆ ಪೂಜೆ -ಫಲ.) ಇದು ಹೇಗೆ ಸರಿ? ಇಡೀ ಸಮಾಜ ಸಮೂಹ ಸನ್ನಿಗೆ ಒಳಗಾಗಿದೆ ; ಇದು ವಿಜ್ಞಾನದ ಅಭಿಪ್ರಾಯ.