"ವಾಸುದೇವಮೂರ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಯುವಜನ ಮೇಳ-೨೦೧೦,
೮.ವಿಷಯ ತಜ್ಞರು-ನೀಲಗಾರರ ಕಲೆ/ಪ್ರದರ್ಶನ-ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ವತಿಯಿಂದ, ಕಿನ್ನರಿ ಜೋಗಿಮೇಳ/ಕಲಾ ಪ್ರದರ್ಶನ -ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ವತಿಯಿಂದ, ಹೊಸ ಸಹಸ್ರಮಾನದಲ್ಲಿ ಜಾನಪದ ವಿಚಾರ ವಿನಿಮಯ-೧೯೯೯, ಜಾನಪದ ಕಾವ್ಯಗಳು-ರಾಜ್ಯ ಮಟ್ಟದ ದೇಸಿ ಸಮ್ಮೇಳನ-೨೦೦೯.
 
 
 
 
 
 
 
 
 
 
==ಭಾಗವಹಿಸಿದ ಸಮ್ಮೇಳನ/ವಿಚಾರ ಸಂಕಿರಣಗಳು==
*ಪ್ರತಿನಿಧಿಯಾಗಿ:-೧.ರಾಷ್ಟೀಯ ವಿಚಾರ ಸಂಕಿರಣ-ಮೈಸೂರು-೨೦೦೮, ೨.ಅನ್ವಯಿಕ ಸಂಶೋಧನ ಕಮ್ಮಟ-ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-ಮೈಸೂರು-೨೦೦೮, ೩.ಕಲಾಪ್ರದರ್ಶನ ಸಂವಾದ ಗೋಷ್ಠಿ-ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ -ಮೈಸೂರು-೨೦೦೩, ೪.ಅಖಿಲ ಭಾರತ ಜಾನಪದ ಸಮ್ಮೇಳನ-ಮಂಡ್ಯ-೨೦೦೬.
೪.ಸುವರ್ಣ ಕರ್ನಾಟಕ ಲೇಖಕರ ಸಮಾವೇಶ- ಮೈಸೂರು-೨೦೦೬, ೫.ಭಾರತೀಯ ಬೌದ್ಧ ಮಹಾಸಭಾ ಮುಂಬೈ ಹಾಗೂ ಮೈಸೂರು ಸಹಯೋಗ-ವಿಚಾರ ಸಂಕಿರಣ-
ಮೈಸೂರು-೨೦೦೯, ವಿಶೇಷ ಆಹ್ವಾನಿತರಾಗಿ-ರಾಜ್ಯ ಜಾನಪದ ವಿಚಾರ ಸಂಕಿರಣ-ಚಿಂತಾಮಣಿ-೧೯೯೯ ಮುಂತಾದುವು.
==ಇತರ ಕಾರ್ಯಚಟುವಟಿಕೆಗಳು==
*ಕಲಾವಿದರಾಗಿ-೧.ಯಕ್ಷಗಾನ-ಮೋಹಿನಿ-ಭಸ್ಮಾಸುರ-ಭಸ್ಮಾಸುರಪಾತ್ರ-೧೯೯೭, ೨.ಏಳು ಸಮುದ್ರದಾಚೆ ಐತಿಹಾಸಿಕ ನಾಟಕ-ರಾಕ್ಷಸ ಪಾತ್ರ-೨೦೦೬, ೩.ಆಷಾಡಭೂತಿ ಸಾಮಾಜಿಕ ನಾಟಕ-ಇನ್ಸ್ಸ್ಪೆಕ್ಟರ್ ಪಾತ್ರ-೨೦೦೯,೪. ಕಳ್ಳಭಟ್ಟಿ ಸಾಮಾಜಿಕ ನಗೆ ನಾಟಕ-ಕಳ್ಳನ ಪಾತ್ರ-೨೦೦೬,ಇತ್ಯಾದಿ.
==ಪೂರಕ ನೆರವು==
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-ಮೈಸೂರು-ನೌಕರರ ದಾಖಲಾತಿ ಪುಸ್ತಕದಲ್ಲಿ ಮತ್ತು ಮೈಸೂರು ನಗರದ ಅಶೋಕಪುರಂ ಒಂದು ಜಾನಪದೀಯ ಅಧ್ಯಯನ ಕೃತಿ.
==ವರ್ಗ ಕನ್ನಡ ಸಾಹಿತಿಗಳು==
(ಈ ಲೇಖನವಿನ್ನೂ ಪೂರ್ಣಗೊಂಡಿಲ್ಲ)
೫,೬೦೧

edits

"https://kn.wikipedia.org/wiki/ವಿಶೇಷ:MobileDiff/368722" ಇಂದ ಪಡೆಯಲ್ಪಟ್ಟಿದೆ