ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
vrasab rasi
೯೭ ನೇ ಸಾಲು:
( <nowiki>[[ಚಿತ್ರ:Planet orbit nodes 2 animation.gif|thumb|right]]</nowiki>
*(https://en.wikipedia.org/wiki/Orbital_node)
*https://en.wikipedia.org/wiki/Lunar_eclipse
*'''ಈ ಬಿಂದುಗಳೇ ರಾಹುಮತ್ತು ಕೇತುಗಳು.''' ಈ ಬಿಂದುಗಳನ್ನು ಇಂಗ್ಲಿಷಿನಲ್ಲಿ 'ನೋಡ್' ಗಳೆಂದು ಕರೆಯುತ್ತಾರೆ. ಈ ಊಹಾ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು ದಕ್ಷಿಣದಿಕ್ಕಿನದು ಕೇತು. ಈ ಬಿಂದುಗಳಲ್ಲಿ ಚಂದ್ರನು ಬಂದಾಗ ಅಮವಾಸ್ಯೆಯಲ್ಲಿ ಸೂರ್ಯ ಗ್ರಹಣವೂ ಹುಣ್ಣಿಮೆಯಲ್ಲಿ ಚಂದ್ರ ಗ್ರಹಣವೂ ಆಗುವುದು. ರಾಹು ಬಿಂದುವಿನಲ್ಲಿದ್ದರೆ ಅದು ರಾಹು ಗ್ರಸ್ತ ; ಕೇತು ಬಿಂದುವಿನಲ್ಲಿದ್ದರೆ ಅದು ಕೇತುಗ್ರಸ್ತ. ಆಗ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಬರುವುದು. ಭೂಮಿಯ ನರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ, '''ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಆ ನೆರಳಿರುವ ಪ್ರದೇಶಕ್ಕಷ್ಟೇ ಸೂರ್ಯಗ್ರಹಣ.''' ದಟ್ಟ ಕಪ್ಪು ಮೋಡದ ಹಿಂದೆ ಚಂದ್ರ ಅಥವಾ ಸೂರ್ಯನಿದ್ದಾಗ ಏನು ಪರಿಣಾಮ ಆಗುವುದೋ ಅದೇ ಪರಿಣಾಮ ಸ್ವಲ್ಪಕಾಲ ಭೂಮಿಯ ಮೇಲೆ ಆಗುವುದು.