ಝೀಬ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಝೀಬ್ರಾಗಳು''' ತಮ್ಮ ವಿಶಿಷ್ಟ ಕಪ್ಪು ಮತ್ತು ಬಿಳಿ ಪ...
( ಯಾವುದೇ ವ್ಯತ್ಯಾಸವಿಲ್ಲ )

೨೩:೫೮, ೧೭ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

ಝೀಬ್ರಾಗಳು ತಮ್ಮ ವಿಶಿಷ್ಟ ಕಪ್ಪು ಮತ್ತು ಬಿಳಿ ಪಟ್ಟೆಗಳಿಂದ ಏಕೀಕೃತವಾದ ಆಫ್ರಿಕಾಎಕ್ವಿಡ್‍ಗಳ (ಕುದುರೆ ಕುಟುಂಬ) ಹಲವು ಪ್ರಜಾತಿಗಳು. ಅವುಗಳ ಪಟ್ಟೆಗಳು ವಿಭಿನ್ನ ನಮೂನೆಗಳಲ್ಲಿ ಬರುತ್ತವೆ, ಮತ್ತು ಪ್ರತಿ ಪ್ರಾಣಿಗೆ ಅನನ್ಯವಾಗಿರುತ್ತವೆ. ಅವು ಸಾಮಾನ್ಯವಾಗಿ ಸಾಮಾಜಿಕ ಸಣ್ಣ ಜನಾನಗಳಿಂದ ದೊಡ್ಡ ಮಂದೆಗಳಲ್ಲಿ ಜೀವಿಸುವ ಪ್ರಾಣಿಗಳು.

"https://kn.wikipedia.org/w/index.php?title=ಝೀಬ್ರಾ&oldid=368431" ಇಂದ ಪಡೆಯಲ್ಪಟ್ಟಿದೆ