ಡಾಸ್‌ (DOS): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಯೋಗಿ moved page DOS (ಡಾಸ್‌) to ಡಾಸ್‌ (DOS): ಕನ್ನಡ
ಚು fixing dead links
೮೭ ನೇ ಸಾಲು:
 
===ಸಮಗ್ರಗೊಳಿಸುವಿಕೆ===
DOS ಯಂತ್ರಾಂಶವನ್ನು ನೇರವಾಗಿ ಪ್ರವೇಶಿಸುವಂತಹ ರಚನೆ ಹೊಂದಿರುವ ಕಾರಣ, ಅದನ್ನು ಸಮಗ್ರವಾಗಿ ಸಂಗ್ರಹಿಸಿ ಇಡಲಾದ ಸಾಧನಗಳಲ್ಲಿ ಬಳಸಲು ಅನುಕೂಲಕರವಾಗಿದೆ. DR-DOSನ ಅಂತಿಮ ಆವೃತ್ತಿಗಳು ಈ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡಿದೆ. <ref>{{cite web|url=http://www.drdos.com/products/drdos703.htm|title=DR DOS Embedded DOS|accessdate=2008-09-26}}</ref> [[ಕೆನಾನ್‌ ಪವರ್‌ಷಾಟ್‌ ಪ್ರೊ]] 70 ಕ್ಯಾಮೆರಾದಲ್ಲಿ ROM-DOSನ್ನು ಯೋಜಿಸಲಾದ ಕಾರ್ಯಾಚರಣಾ ವ್ಯವಸ್ಥೆಯ ರೂಪದಲ್ಲಿ ಬಳಸಲಾಯಿತು. <ref>{{cite web|url=http://findarticles.com/p/articles/mi_m0EIN/is_1999_Feb_23/ai_53930374|title=Datalight DOS Selected for Canon's New Line of Digital Still Cameras|publisher=Business Wire|date=1999-08-24|accessdate=2008-09-26|archiveurl=http://archive.is/cn0J|archivedate=2012-07-09}}</ref>
 
===ಸಮಬಲದ ಪೈಪೋಟಿಯ ಸಾಧನಗಳು===
೧೫೭ ನೇ ಸಾಲು:
 
==ಇತಿಮಿತಿಗಳು==
DOS ರಚನೆಯಲ್ಲಿ ಹಲವು ಇತಿಮಿತಿಗಳಿವೆ. ಮೂಲತಃ 8088 ಮೈಕ್ರೊಪ್ರೊಸೆಸರ್‌ ಕೇವಲ 1 [[ಮೆಗಾಬೈಟ್]]‌ನಷ್ಟು ಭೌತಿಕ [[RAM]]ನ್ನು ಮಾತ್ರ ಸಂಪರ್ಕಿಸಬಹುದು. ಈ ವ್ಯಾಪ್ತಿಯಲ್ಲಿ ಹೆಚ್ಚುವರಿ ಯಂತ್ರಾಂಶವನ್ನು ಸೇರಿಸುವುದರೊಂದಿಗೆ, ಲಭ್ಯವಾದ ಅತಿ ಹೆಚ್ಚು ಸ್ಮೃತಿ ಸಾಮರ್ಥ್ಯ 640 [[ಕಿಲೋಬೈಟ್]]‌ಗಳಿಗೆ ಹೆಚ್ಚಿತು. ಇದನ್ನು [[ಸಾಂಪ್ರದಾಯಿಕ ಸ್ಮೃತಿಪಟಲ]] ಎನ್ನಲಾಗಿತ್ತು. DOSನ ರಚನೆಯ ಕಾರಣ, ಇದನ್ನು ಗರಿಷ್ಠ ಎಂದು ಊಹಿಸಲಾಗಿತ್ತು. DOS ಇದಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಸಂಸ್ಕರಿಸಲಾಗುತ್ತಿರಲಿಲ್ಲ. [[ವರ್ಧಿತ ಸ್ಮೃತಿ]]ಯೆಂಬುದು ಆರಂಭಿಕ ಕಾರ್ಯವಾಗಿತ್ತು. ಆನಂತರ, [[80286]] ಒಂದಿಗೆ [[ವಿಸ್ತರಿತ ಸ್ಮೃತಿ]]ಯನ್ನು ಅಭಿವೃದ್ಧಿಗೊಳಿಸಲಾಯಿತು. ಆನ್ವಯಿಕೆಗಳಿಗೆ ಇವು ಬಳಸಬಹುದಾದ ಸ್ಮೃತಿಗಳನ್ನು ನೀಡಿದರೂ ಸಹ, ಅವು ಸಾಂಪ್ರದಾಯಿಕ ಸ್ಮೃತಿಯಿಂದಲೇ ಆರಂಭಗೊಳ್ಳಬೇಕಾಯಿತು. ಇದರಿಂದಾಗಿ ಚಾಲ್ತಿಯಲ್ಲಿರುವ 640 KBಯಲ್ಲಿ ಒಂದು ಭಾಗವನ್ನು ಬಳಸಿಕೊಂಡಂತಾಯಿತು. [[80386]] ಮೈಕ್ರೊಪ್ರೊಸೆಸರ್‌ನ ಪುನರ್ವಿನ್ಯಾಸಗೊಂಡ [[protected mode]]ನೊಂದಿಗೆ, [[DOS ವಿಸ್ತರಕ]]ಗಳು ಹಾಗೂ [[DOS ಪ್ರೊಟೆಕ್ಟೆಡ್‌ ಮೋಡ್‌ ಇಂಟರ್ಫೇಸ್‌]] ಆನ್ವಯಿಕೆಗಳಿಗೆ ಹೆಚ್ಚುವರಿ ಸ್ಮೃತಿ ಸ್ಥಾನ ಹಾಗೂ ಏಕಕಾಲದಲ್ಲಿ ಹಲವು ಕ್ರಿಯೆಗಳಿಗೆ ಅವಕಾಶ ನೀಡುತ್ತಿದ್ದವು. <ref>{{cite web |url=http://findarticles.com/p/articles/mi_m0SMG/is_n6_v10/ai_8528224|title=DOS: still thriving after all these years|accessdate=2008-07-10|work=Software Magazine|publisher=Findarticles.com|month=May | year=1990|archiveurl=http://archive.is/yXpK|archivedate=2012-05-29}}</ref><ref>{{cite book|last=Duncan|first=Ray|title=Extending DOS: A Programmer's Guide to Protected-Mode DOS|year=1991|edition=2|publisher=Addison-Wesley|isbn=0201567989}}</ref>
 
[[ದೃಢ ಡಿಸ್ಕ್‌]] ವಿಭಜನೆಗೆ DOSನಲ್ಲಿ ಮೇಲ್ಮಟ್ಟದ ಗಾತ್ರದ ಮಿತಿಯಿದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲಿಗೆ, ಹಲವು DOS-ಮಾದರಿಯ ವ್ಯವಸ್ಥೆಗಳು [[FAT16]]ಗಿಂತ ಹೊಸತಾದ ಯಾವುದೇ [[ಕಡತ ವ್ಯವಸ್ಥೆ]]ಗೆ ಬೆಂಬಲ ಒದಗಿಸುತ್ತಿರಲಿಲ್ಲ. ವಿನ್ಯಾಸದ ಪ್ರಕಾರ, ಈ ವ್ಯವಸ್ಥೆಯು 2.1 [[ಗಿಗಾಬೈಟ್‌]]ಗಿಂತಲೂ ಹೆಚ್ಚಿನ ವಿಭಜನೆಗಳಿಗೆ ಅವಕಾಶ ನೀಡುತ್ತಿರಲಿಲ್ಲ. <ref>{{cite book|last=Mueller|first=Scott|title=Upgrading and Repairing PCs|year=2003|page=812|publisher=Que Publishing|isbn=0789729741}}</ref> ಇನ್ನೂ ಹೆಚ್ಚಿಗೆ, [[ಇಂಟರಪ್ಟ್‌ 13]] ಎಂಬುದರ ಮೂಲಕ ದೃಢ ಡಿಸ್ಕ್‌ನತ್ತ ಪ್ರವೇಶ ಪಡೆಯುತ್ತದೆ. ಈ ಇಂಟರಪ್ಟ್‌ 13 ಡಿಸ್ಕ್‌ ಮಾಪನದ [[ಸಿಲಿಂಡರ್‌-ಹೆಡ್‌-ಸೆಕ್ಟರ್]]‌ ವ್ಯವಸ್ಥೆಯ ವಿಧಾನವನ್ನು ಬಳಸುತ್ತದೆ. ಈ ವ್ಯವಸ್ಥೆಯಲ್ಲಿ, ಕೇವಲ 8 ಗಿಗಾಬೈಟ್‌ಗಳಷ್ಟು ಮಾತ್ರ ಕಾರ್ಯಾಚರಣಾ ವ್ಯವಸ್ಥೆಗೆ ಗೋಚರಿಸುತ್ತವೆ. <ref>{{cite web|url=http://www.storagereview.com/guide2000/ref/hdd/bios/sizeGB8.html|title=The Int 13 Interface|accessdate=2008-07-10|work=The PC Guide|publisher=storagereview.com}}</ref> ಇದಕ್ಕಿಂತಲೂ ಈಚೆಗಿನ ಕಾರ್ಯಾಚರಣಾ ವ್ಯವಸ್ಥೆಗಳು ತಂತ್ರಾಂಶದ ಮೂಲಕ ಡಿಸ್ಕ್‌ನತ್ತ ಪ್ರವೇಶ ಗಳಿಸಿವೆ. ಉದಾಹರಣೆಗೆ, [[32-ಬಿಟ್‌ ಡಿಸ್ಕ್‌ ಅಕ್ಸೆಸ್‌]].
"https://kn.wikipedia.org/wiki/ಡಾಸ್‌_(DOS)" ಇಂದ ಪಡೆಯಲ್ಪಟ್ಟಿದೆ