ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೩ ನೇ ಸಾಲು:
*[[ನಂದಿ]] ಮಂಟಪದಲ್ಲಿ ದೊಡ್ಡ ಸುಂದರ ನಂದಿಯ ವಿಗ್ರಹವು ಮುಖ ಕಾಣುವಷ್ಟು ನುಣುಪಾಗಿದೆ. ಕತ್ತು ಕೊಂಕಿಸಿ [[ಶಿವಲಿಂಗ|ಶಿವಲಿಂಗವನ್ನೇ]] ನೋಡುತ್ತಿದೆ. ಅದಕ್ಕೆ ಅಂದವಾದ ಗಂಟೆ ಸರ, ಗೆಜ್ಜೆ ಸರ ಆಭರಣಗಳಿಂದ ಅಲಂಕೃತವಾಗಿದ್ದು ಬಹಳ ಆಕರ್ಷಣೀಯವಾಗಿದೆ.
ಇದು ಪ್ರಾಚೀನ [[ಹೊಯ್ಸಳ ಇತಿಹಾಸ|ಹೊಯ್ಸಳ ಇತಿಹಾಸಕ್ಕೆ]] ಮಲೆನಾಡಿನ ಒಂದು ವಿಶೇಷ ಕೊಡಿಗೆ ಮತ್ತು ಕುರುಹು.
[[DSCಚಿತ್ರ:00776.JPG|thumb|right|300 px|ಕಲಸಿಯ ನಂದಿ]]
 
=== ದಂತ ಕಥೆ ===
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ