ಬಿಜಾಪುರ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
|ಚಿತ್ರ=
|caption=[[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]
|ಧ್ಯೇಯ ಆಂಗ್ಲ ಭಾಷೆಯಲ್ಲಿ=
|ಧೇಯ ಆಂಗ್ಲ್ ಭಾಶೆಯಲ್ಲಿ=
|ಪ್ರಕಾರ = ಸಾರ್ವಜನಿಕ
|ಸ್ಥಳ= [[ವಿಜಾಪೂರಬಿಜಾಪುರ]], [[ವಿಜಾಪೂರಬಿಜಾಪುರ ಜಿಲ್ಲೆ]], [[ಕರ್ನಾಟಕ ರಾಜ್ಯ]], [[ಭಾರತ]]
|ಊರು=ವಿಜಾಪೂರ
|ರಾಜ್ಯ=[[ಕರ್ನಾಟಕ]],
|ಕುಲಪತಿಗಳು=ಕರ್ನಾಟಕದ ರಾಜ್ಯಪಾಲರು
|ಉಪಕುಲಪತಿಗಳು=ಡಾ. ಮೀನಾ ಚಂದಾವರ್ಕರರಾಜೀವ ಚಂದಾವರಕರ
|ಕ್ಯಾಂಪಸ್=
|ಸ್ಥಾಪನೆ = [[೨೦೦೩]]
೨೩ ನೇ ಸಾಲು:
}}
 
'''ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವುವಿಶ್ವವಿದ್ಯಾಲಯ'''ವು ೨೦೦೩ರಲ್ಲಿ [[ವಿಜಾಪೂರಬಿಜಾಪುರ]]ದಲ್ಲಿ ಸ್ಥಾಪಿತವಾಗಿದೆ. ಇದು ಮಹಿಳೆಯರಿಗೆ ಮಾತ್ರ ಶಿಕ್ಷಣ ನೀಡುತ್ತಿದೆ. '''ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದೆವಿಶ್ವವಿದ್ಯಾಲಯ'''ವಾಗಿದೆ. ಉತ್ತರ ಕರ್ನಾಟಕ ಭಾಗದ ಮಹಿಳೆಯರಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತದೆ. ಉತ್ತರ ಕರ್ನಾಟಕದ ಎಲ್ಲ ಮಹಿಳಾ ವಿದ್ಯಾಲಯಗಳನ್ನು ಒಳಗೊಂಡಿದೆ. ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಿವೆ. ಅಥಣಿ ರಸ್ತೆಯಲ್ಲಿ ೧೦೦ ಎಕರೆ ಕ್ಯಾಂಪಸ್ ಹೊಂದಿದೆ. ತೊರವಿ ಗ್ರಾಮದ ಸಮೀಪದಲ್ಲಿಯೇ, ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯವು ತಲೆ ಎತ್ತಿ ನಿಂತಿದೆ. ಮಹಿಳೆಯರನ್ನು ಶಿಕ್ಷಣದಿಂದ ಸಶಕ್ತರನ್ನಾಗಿಸುವ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಧ್ಯೇಯದೊಂದಿಗೆ ೨೦೦೩ ರಲ್ಲಿ ಸ್ಥಾಪಿತವಾದ ಇದರಲ್ಲಿ ಪ್ರಸ್ತುತ ೧೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿವಿಧ ಭಾಗಗಳ ಮಹಿಳಾ ವಿದ್ಯಾರ್ಥಿನಿಯರು ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
 
=== '''ವಿಭಾಗಗಳು''' ===
 
* ಕನ್ನಡ