ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
ಚಿಕ್ಕ ದೇವಾಲಯ ೪೪ಅಡಿ ಉದ್ದ, ೨೫ಅಡಿ ಅಗಲವಿದೆ. ರಂಗಮಂಟಪ ನಾಲ್ಕು ಕಂಬಗಳಿಮದ ಕೂಡಿದೆ.ದೇವಾಲಯದ ಅರೆಗೋಡೆಯ ಹೊರ ಭಾಗದಲ್ಲಿ [[ಕಾಮಸೂತ್ರ|ಕಾಮಸೂತ್ರ]]ಕ್ಕೆ ಸಂಬಂಧಿಸಿದ ಮಿಥುನ ಚಿತ್ರಗಳಿವೆ.
 
ಈ ದೇಗುಲದ ವಿಶೇಷವೆಂದರೆ ಮೇಲ್ಭಾಗದಲ್ಲಿ [[ಚಾಲುಕ್ಯ ಶೈಲಿ|ಚಾಲುಕ್ಯ ಶೈಲಿಯ]] ಹದಿನೈದು ಅಡಿ ಎತ್ತರದ ಗೋಪುರವಿದೆ. ಅದರ ಮಧ್ಯ ಭಾಗದಲ್ಲಿ ಪ್ರತ್ಯೇಕವಾಗಿ ಕೆತ್ತಿಮಾಡಿದ [[ಸಳ ಲಾಂಛನ|ಸಳ ಲಾಂಛನವಿದೆ]]. ಅದರ ಕೆಳಗಡೆ ಸುಂದರವಾದ [[ನಟರಾಜ|ನಟರಾಜನ]] ವಿಗ್ರಹ ಮನ ಸೆಳೆಯುವಂತಿದೆ. [[ಹೊಯ್ಸಳ ಲಾಂಛನ|ಹೊಯ್ಸಳ ಲಾಂಛನವು]] ಈ ದೇವಾಲಯದಲ್ಲಿರುವುದು ಒಂದು ವಿಶೇಷ. ( ಇತರೆ ಚಿತ್ರಗಳನ್ನು ನೋಡಲು ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ)
 
=== ಶಿಲ್ಪಕಲೆ ===
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ