ವಾಸುದೇವಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
೪.ಯೆದುಗಿರಿ ಮಹಾತ್ಮೆ-೨೦೧೩, ೫.ವೊಳಿಗೈಯನ ಪುರಾಣ-೨೦೧೩.
==ನಿರ್ವಹಿಸಿರುವ/ನಿರ್ವಹಿಸುತ್ತಿರುವ ಕರ್ತವ್ಯಗಳು==
೧.ಅಧ್ಯಾಪನ ವೃತ್ತಿ-ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು-೨ವರ್ಷ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-೬ವರ್ಷ,
೨.ಸಂಶೋಧನ ಸಹಾಯಕ-ಕನ್ನಡ ಜಾನಪದ ವಿಷಯ ವಿಶ್ವಕೋಶ-೨೦೦೬, ಸಂಪಾದನಾ ವಿಭಾಗ-ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-೨೦೦೭/೦೮, ಮೈಸೂರು ವಿಶ್ವ ವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯ-೨೦೧೦ರಿಂದ...
೩.ಕರಡು ಪರಿಶೀಲಕ-ಕನ್ನಡ ವಿಷಯ ವಿಶ್ವಕೋಶ(ಪರಿಷ್ಕರಣೆ)ಭಾಗ-೧, ವಿಶ್ವಕೋಶ ೧೪ನೇ ಸಂಪುಟ,
೪. ಮುಖ್ಯಸ್ಥರು-ದಸರಾ ಮಹೋತ್ಸವ-ಯುವದಸರಾ-ಊಟೋಪಚಾರ ಸಮಿತಿ-೨೦೦೫/೦೬,
೫.ಗೌರವ ಸಂಚಾಲಕ-ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ.ಚಂದ್ರಶೇಖರಕಂಬಾರರ ಸಾಹಿತ್ಯ-ರಾಷ್ಟೃಮಟ್ಟದ ವಿಚಾರ ಸಂಕಿರಣ ಮತ್ತು ಗಂಗೋತ್ರಿ ಕವಿಗೋಷ್ಠಿ-೨೦೧೦
೬.ಸಂಪಾದಕ ಮಂಡಳಿ ಸದಸ್ಯ- ಕುವೆಂಪು ಕೃತಿ ವಿಮರ್ಶೆ-೨೦೦೬, 'ಶಾಮಸಂಪದ'-ಬಿ.ಶಾಮಸುಂದರ -ಅಭಿನಂದನ ಗ್ರಂಥ-೨೦೧೦,
೭.ತೀರ್ಪುಗಾರರು-ಜಿಲ್ಲಾ ಮಟ್ಟದ ಯುವಜನೋತ್ಸವ ಮಂಡ್ಯ-೨೦೦೯, ಮೈಸೂರು ಜಿಲ್ಲಾ ಮಟ್ಟದ ಯುವಜನ ಮೇಳ-೨೦೧೦, ಮೈಸೂರು ನಗರ ವಿಭಾಗ ಮಟ್ಟದ
ಯುವಜನ ಮೇಳ-೨೦೧೦,
೮.ವಿಷಯ ತಜ್ಞರು-ನೀಲಗಾರರ ಕಲೆ/ಪ್ರದರ್ಶನ-ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ವತಿಯಿಂದ, ಕಿನ್ನರಿ ಜೋಗಿಮೇಳ/ಕಲಾ ಪ್ರದರ್ಶನ -ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ವತಿಯಿಂದ, ಹೊಸ ಸಹಸ್ರಮಾನದಲ್ಲಿ ಜಾನಪದ ವಿಚಾರ ವಿನಿಮಯ-೧೯೯೯, ಜಾನಪದ ಕಾವ್ಯಗಳು-ರಾಜ್ಯ ಮಟ್ಟದ ದೇಸಿ ಸಮ್ಮೇಳನ-೨೦೦೯.
==ಭಾಗವಹಿಸಿದ ಸಮ್ಮೇಳನ/ವಿಚಾರ ಸಂಕಿರಣಗಳು==
==ಇತರ ಕಾರ್ಯಚಟುವಟಿಕೆಗಳು==
"https://kn.wikipedia.org/wiki/ವಾಸುದೇವಮೂರ್ತಿ" ಇಂದ ಪಡೆಯಲ್ಪಟ್ಟಿದೆ