"ವಾಸುದೇವಮೂರ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಪಿಎಚ್ ಡಿ(ಜಾನಪದ), ಎಂಎ(ಜಾನಪದ), ಭಾಷಾವಿಜ್ಞಾನ, ಭಾರತೀಯ ಸಾಹಿತ್ಯ, ಜೈನಶಾಸ್ತೃ, ಶಾಸನಶಾಸ್ತೃಗಳಲ್ಲಿ ಡಿಪ್ಲೊವೊ ಪದವಿ ಪಡೆದಿದ್ದಾರೆ.
==ಪ್ರಕಟಿತ ಲೇಖನಗಳು==
೧.ನವಯುಗದ ಹರಿಕಾರ -ಓಶೋ ರಜನೀಶ್-ಪ್ರೊ.ದೇಜಗೌ ಅಭಿನಂದನ ಗ್ರಂಥ, ೨.ಕನ್ನಡ ಸಂತ-ಪ್ರೊ.ರಾಗೌ ಅಭಿನಂದನ ಗ್ರಂಥ, ೩.ಚಾರ್ಲ್ಸ್ ಫ್ರಾನ್ಸಿಸ್ ಪಾಟರ್-ಕನ್ನಡ
೧.
ಜಾನಪದ ವಿಷಯ ವಿಶ್ವಕೋಶ-೨೦೦೬, ೪.ಗೋದಾನ-ಕನ್ನಡ ವಿಷಯ ವಿಶ್ವಕೋಶ, ೫.ಮಳವಳ್ಳಿ ರಾಚಯ್ಯ-ಕನ್ನಡ ಜಾನಪದ ವಿಷಯ ವಿಶ್ವಕೋಶ -೨೦೦೬,
೬.ಜಾನಪದ ಜಾದೂಗಾರ-ಪ್ರೊ.ಪಿ.ಕೆ.ರಾಜಶೇಖರ-ಅಭಿನಂದನ ಗ್ರಂಥ-೨೦೦೮, ೭. ಕಾಯಕಯೋಗಿ-ಜಿ.ಎಸ್.ಭಟ್ಟರ ಅಭಿನಂದನ ಗ್ರಂಥ-೨೦೦೯, ೮.ವರ್ಣರಂಜಿತ
ಅರಮನೆ-ಡಾ.ಎಂ.ಪಿ.ಮಂಜಪ್ಪ ಶೆಟ್ಟಿ ಅಭಿನಂದನ ಗ್ರಂಥ, ೯.ಅಂಚೆಯಿಂದ ಬಂದದ್ದು-ಬಿ.ಶಾಮಸುಂದರ ಅಭಿನಂದನ ಗ್ರಂಥ, ೧೦.ಪೂಜಾಕುಣಿತ, ಕರಪಾಲ ಮೇಳ, ಕೊರಗರು,
ಹೆಳವರು-ದಕ್ಷಿಣ ಭಾರತೀಯ ಜಾನಪದ ವಿಶ್ವಕೋಶ-೨೦೦೧ ಮುಂತಾದುವು.
==ಕೃತಿಗಳು==
೧.ನಮ್ಮ ಊರಿನ ಹಬ್ಬ ಮತ್ತು ಉತ್ಸವಗಳು-೧೯೯೯, ೨.ಮೈಸೂರು ನಗರದ ಅಶೋಕಪುರಂ ಒಂದು ಜಾನಪದೀಯ ಅಧ್ಯಯನ-೨೦೦೩,೩.ಬಂಗಾಳಿ ಸಾಹಿತ್ಯ-೨೦೧೨,
೪.ಯೆದುಗಿರಿ ಮಹಾತ್ಮೆ-೨೦೧೩, ೫.ವೊಳಿಗೈಯನ ಪುರಾಣ-೨೦೧೩.
==ನಿರ್ವಹಿಸಿರುವ/ನಿರ್ವಹಿಸುತ್ತಿರುವ ಕರ್ತವ್ಯಗಳು==
==ಭಾಗವಹಿಸಿದ ಸಮ್ಮೇಳನ/ವಿಚಾರ ಸಂಕಿರಣಗಳು==
೫,೬೦೧

edits

"https://kn.wikipedia.org/wiki/ವಿಶೇಷ:MobileDiff/368163" ಇಂದ ಪಡೆಯಲ್ಪಟ್ಟಿದೆ