"ಸೂರ್ಯಕಾಂತಿ ಎಣ್ಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಿತ್ತನದಿಂದ ಎರಡು ತರಹ ಎಣ್ಣೆಯನ್ನು ತೆಗಿಯದರು.ಒಂದುತರಹಾದಲ್ಲಿ ವಿತ್ತನವನ್ನು ಎಕ್ಸುಪೆಲ್ಲರು ಎಣ್ಣೆಯಂತ್ರಗಳ್ಲಲಿ ನಡಿಸಿ ತೆಗಿಯುತ್ತಾರೆ.ಈ ವಿಧಾನದಲ್ಲಿ ಹಿಂಡಿಯಲ್ಲಿ ೬-೧೦% ವರಗೆ ಎಣ್ಣೆಉಳಿದಿರುತ್ತದೆ.ಇಅದನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ಹೆಕ್ಸೇನು ಅನು ಸಾಲ್ವೆಂಟ್ ಸಹಾಯದಿಂದ ಹಿಂಡಿಯಲ್ಲಿರುವ ಒಟ್ಟುಎಣ್ಣೆಯನ್ನುತೆಗಿಯಲಾಗುತ್ತದೆ.ಇನ್ನೊಂದುತರಹ ಯಲ್ಲಿ ವಿತ್ತನವನ್ನು ಎಕ್ಸುಟ್ರೂಡರು ಯನ್ನು ಯಂಟ್ರದಲ್ಲಿಹಾಕಿ ಪೂಡಿ ತಯಾರುಮಾಡಿ,ಈಪುಡಿಯನ್ನು ಸಾಲ್ವೆಂಟ್ ಪ್ಲಾಂಟ್ ಕ್ಕೆಕಳುಹಿಸಿ ಎಣ್ನೆಯನ್ನು ತೆಗೆದರು.ಬೀಜಚಿಕ್ಕ ಪರಿಮಾಣದಲ್ಲಿದರೆ ಬೇಬಿ ಎಕ್ಸುಪೆಲ್ಲರುಯಲ್ಲಿ ತೆಗಿಯದರು.ವಿತ್ತನಮೇಲಿದ್ದ ಹೋಟ್ಟನ್ನ ತೆಗೆದು,ಇಲ್ಲವೆ ನೇರವಾಗಿ ವಿತ್ತನವನು ಕರ್ಷಿಂಗ್ ಮಾಡೆದರು.
===ಎಣ್ಣೆಯ ಭೌತಿಕ ಧರ್ಮಗಳು-ಎಣ್ಣೆಯಲ್ಲಿರುವ ಕೊಬ್ಬುಆಮ್ಲಗಳ ವಿವರಣ===
 
 
'''ಸೂರ್ಯಕಾಂತಿ ಎಣ್ಣೆ ಭೌತಿಕ ಧರ್ಮಗಳು '''<ref>http://www.sunflowernsa.com/uploads/resources/51/warner_.pdf/
KATHLEEN WARNER1
, BRADY VICK2
, LARRY KLEINGARTNER3
, RUTH ISAAK3
, AND
KATHI DOROFF4
</ref><ref name="sun"/>
 
{|class="wikitable"
|-style="background:indigo; color:white" align="center"
|ಭೌತಿಕ ಧರ್ಮ||ಸೂತ್ಯಕಾಂತಿ -ಸರಾಸರಿ||ಮಧ್ಯಸ್ಥವಾಗಿ ಒಲಿಕ್ ಆಮ್ಲೌಳ್ಳ ಎಣ್ಣೆ ||ಹೆಚ್ಚು ಒಲಿಕ್ ಆಮ್ಲವಿದ್ದ ಎಣ್ಣೆ
|-
|ಸಾಂದ್ರತೆ25<sup>0</sup>C/20<sup>0</sup>C ||0.910-0.923||0.914||0.909-0.915{25<small>0</small>C
|-
|ವಕ್ರಿಭವ ಸೂಚಿಕೆ(ND 40C)||1.461-1.466||1.461-1471(25<sup>0</sup>C||1.467-1.472-1(25<sup>0</sup>C
|-
|ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ||188-194||190-191||182-194
|-
|ಅಯೋಡಿನ್ ಮೌಲ್ಯ||118-141||94-122||78-90
|-
|ಅನ್ ಸಪೋನಿಫಿಯಬುಲ್ ಪದಾರ್ಥ||≤1.5||≤1.5||≤1.5
|}
 
==ಉಲ್ಲೇಖನ==
೧೪,೯೨೯

edits

"https://kn.wikipedia.org/wiki/ವಿಶೇಷ:MobileDiff/367943" ಇಂದ ಪಡೆಯಲ್ಪಟ್ಟಿದೆ