ಸೂರ್ಯಕಾಂತಿ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: '''ಸೂರ್ಯಕಾಂತಿ ಎಣ್ಣೆಯನ್ನು''' ಸೂರ್ಯಕಾಂತಿ ಬೀಜದಿಂದ ತೆಗಿಯದರು.ಸೂರ್ಯಕಾಂತ... |
No edit summary |
||
೧ ನೇ ಸಾಲು:
[[File:Centrale-nucleaire-Saint-Laurent-des-Eaux.jpg|thumb|right|200px|ಸೂರ್ಯಕಾಂತಿ ಗಿಡ]]
[[File:Drei Sonnenblumen im Feld.JPG|thumb|right|200px|ಹುವ್ವು]]
[[File:Sunflower seeds3.jpg|thumb|right|200px|ವಿತ್ತನ]]
[[File:Extração de óleo de girassol ECIRTEC SP 2.jpg|thumb|right|200px|ಅಣ್ಣತರಹ ಎಣ್ಣೆ ಯೆಗಿಯುವ ಯಂತ್ರ]]
[[File:Extração de óleo de girassol ECIRTEC SP.jpg|thumb|right|200px|ಹಿಂಡಿ]]
[[File:Taisugar Sunflower Oil 2L 2011-03-21.jpg|thumb|right|200px|ಸೂರ್ಯಕಾಂತಿ ಎಣ್ಣೆ]]
'''ಸೂರ್ಯಕಾಂತಿ ಎಣ್ಣೆಯನ್ನು''' ಸೂರ್ಯಕಾಂತಿ ಬೀಜದಿಂದ ತೆಗಿಯದರು.ಸೂರ್ಯಕಾಂತಿ ಬೀಜದಿಂದ ಉತ್ಪನ್ನಮಾಡಿದ ಎಣ್ಣೆ ಆಹಾರಯೋಗ್ಯವಾದ ಎಣ್ಣೆ.ಅಡೆಗೆಮಾಡುವದಲ್ಲಿ ಉಪಯೋಗಿಸುವದಕ್ಕೆ ಯೊಗ್ಯವಾಡ ತೈಲ. ಸೂರ್ಯಕಾಂತಿ ಗಿಡ ಏಕವಾರ್ಷಿಕಗೀಡ.ಈಗಿಡವನ್ನು ಎಣ್ಣೆ ಕೊಡುವಬೀಜಕ್ಕಾಗಿಬೆಳಸೆದರು.ಇದು ಸಸ್ಯಜಾತಿಯಲ್ಲಿ ''ಅಸ್ಟರೇಸಿ''(sateraceae)ಕುಟುಂಬಕ್ಕೆಸೇರಿದ ಸಸ್ಯ.ಸಸ್ಯದ ವೃಕ್ಷಶಾಸ್ತ್ರ ಹೆಸರು ''ಹೆಲಿಯಂಥಸ್ ಅನ್ನೂಸ್''(helianthus annus).ಈ ಗಿಡದ ಹುಟ್ಟುಸ್ಥಾನ [[ಅಮೆರಿಕ]]<ref>Blackman et al. (2011) [http://www.pnas.org/content/108/34/14360.full]. PNAS.</ref>.೫ಸಾವಿರವರ್ಷಕ್ಕಿಂತ ಮುಂಚೆ ಇದನ್ನು ಗೊತ್ತುಮಾದಲಾಗಿದೆ.ಕೀ.ಪೂ.2600ಸಮಯಕ್ಕೆ [[ಮೆಕ್ಸಿಕೋ]] ದಲ್ಲಿ ಇದನ್ನು ಬೇಳಸುತ್ತಿದ್ದರಂತ ತಿಳಿದುಬಂದಿದೆ<ref>Lentz et al. (2008) [http://www.pnas.org/content/105/17/6232.full.pdf. PNAS.]</ref>.ಸ್ಪಾನಿಷ್ ಪರಿಶೋಧಕರು ಸೂರ್ಯಕಾಂತಿ ಗಿಡವನ್ನು [[ಯುರೋಪ್]] ಗೆ ತಂದಿದರು.ಅಕ್ಕಡೆ ಮೊದಲು ಬೆಳಸಲಾಗಿ ಅಲ್ಲಿಂದ ಹಕ್ಕಪಕ್ಕಪ್ರಾಂತ್ಯಗಲಿಗೆ ವಿಸ್ತರಣಹೊಂದಿದೆ.<ref>http://www.whfoods.com/genpage.php?tname=foodspice&dbid=57</ref>.ಸೂರ್ಯಕಾಂತಿಗಿಡ ಏಕವಾರ್ಷಿಕಗಿಡ.ಇಗೆ ಸೂರ್ಯಾಕಾಂತಿ ಗಿಡದಲ್ಲಿ ಹಲಹಾರು ರಕ ಸಂಕರತಳಿಗಳಿವೆ.ಇವು ಹೆಚ್ಚಿನವಿತ್ತನವನ್ನು ಇಳುವರಿ ನೀಡುತ್ತವೆ.ಇಗೆ ಪ್ರಪಂಚದಲ್ಲಿ ಬಾಳದೇಶಗಳು ಎಣ್ನೆ ಸಲುವಾಗಿ ಸೂರ್ಯಕಾಂತಿಫಯಿರನ್ನು ಸಾಗುವಳಿಮಾಡಿತಾಯಿದಾರೆ.
==ಭಾರತೀಯ ಭಾಷೆಗಳಲ್ಲಿ ಸೂರ್ಯಾಕಾಂತಿ ಸಾಧಾರಣ ಹೆಸರು<ref name="sun">SEA HandBook-2009,by The Solvent Extractors' Association of India</ref><ref>http://www.flowersofindia.net/catalog/slides/Sunflower.html</ref>==
|