ಗೂಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಗೂಳಿ'''ಯು ''ಬೋಸ್ ಟಾರಸ್'' ಪ್ರಜಾತಿಯ ಒಂದು ಅಖಂಡ (ಬೀ...
 
No edit summary
೧ ನೇ ಸಾಲು:
[[ಚಿತ್ರ:Taureau charolais au pré.jpg|thumb]]
'''ಗೂಳಿ'''ಯು ''ಬೋಸ್ ಟಾರಸ್'' ಪ್ರಜಾತಿಯ ಒಂದು ಅಖಂಡ (ಬೀಜ ಒಡೆಯದ) ವಯಸ್ಕ [[ಗಂಡು]]. ಇದೇ ಪ್ರಜಾತಿಯ ಹೆಣ್ಣಾದ ಹಸುವಿಗಿಂತ ಹೆಚ್ಚು ಮಾಂಸಲ ಮತ್ತು ಆಕ್ರಮಣಕಾರಿಯಾದ ಗೂಳಿಯು ದೀರ್ಘಕಾಲದಿಂದ ಅನೇಕ ಸಂಸ್ಕೃತಿಗಳಲ್ಲಿ ಒಂದು ಪ್ರಮುಖ ಸಂಕೇತವಾಗಿದೆ, ಮತ್ತು ಗೋಮಾಂಸ ಹಾಗು ಹೈನುಗಾರಿಕೆ ಮತ್ತು ಇತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ.
{{ಚುಟುಕು}}
 
[[ವರ್ಗ:ಪ್ರಾಣಿಗಳು]]
"https://kn.wikipedia.org/wiki/ಗೂಳಿ" ಇಂದ ಪಡೆಯಲ್ಪಟ್ಟಿದೆ