ವಿಕಿಪೀಡಿಯ:Template documentation: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
 
ಕಾಯಿಲೆಗಳ ಪರಿಣಾಮವಾಗಿ ಈ ಗ್ರಂಥಿ ರ‍ಚನೆ ಬದಲಾಗುತ್ತದೆ ಇಲ್ಲವೆ ಗಾತ್ರ ಸಣ್ಣದಾಗುತ್ತದೆ ಅಥವಾ ಸಹಜವಾದುದಕಿಂತಲು ದಪ್ಪವಾಗುತ್ತದೆ
ಚರ್ಮದ ತಳದಲ್ಲೇ ನೆಲೆಗೊಂಡ ಗ್ರಂಥಿಗಳಾದ ಥೈರಾಯಿಡ್ ಮತ್ತು ಟೆಸ್ಟಿಸ್(ವೃಷಣ) ಗಳ ಗಾತ್ರದಲ್ಲುಂಟಾಗುವ ಬದಲಾವಣೆಗಳನ್ನು ಪರೀಕ್ಷಿಸಿ
ಸುಲುಭವಾಗಿ ಈ ರೋಗಗಳನ್ನು ಗುರುತಿಸಬಹುದು. ಥೈರಾಯಿಡ್ ಊತವನ್ನು ಜನ ಸಾಮಾನ್ಯರು ಗುರುತಿಸಬಹುದು ಕಂಠದ ಮುಂದೆ ಇರುವ ಊತವನ್ನು ಯಾರಲ್ಲಾದರೂ ನೀವು ನೋಡಿರಬಹುದು. ಇದು ಅಹಾರವನ್ನು ನುಂಗಿದಾಗ ಮೇಲಕ್ಕೆ ಸರಿದಾಡುತ್ತದೆ ಥೈರಾಯಿಡ್ ಗ್ರಂಥಿಯ ಇಂಥ: ಪರಿಚಿತ ಗಡ್ಡೆಯನ್ನು 'ಗಾಯಿಟರ್' ಎನ್ನಲಾಗುತ್ತದೆ
ಪಿಟುಟರಿ ಗ್ರಥಿಯ ಪ್ರಕರಣದಲ್ಲಿ ಇದು ದಪ್ಪವಾಗಿ ಎರೆಡು ಕಡೆಯ ಜಾಕ್ಷಸ ನರಗಳು ಒಂದನ್ನೋಂದು ದಾಟುವ ಸ್ಥಳದಲ್ಲಿ ಒತ್ತಡ ಉಂಟಾಗುತ್ತದೆ ಇದರ ಪಲಿತಾಂಶ ದೃಷ್ಟಿ ದೋಷ ದಪ್ಪವಾಗಿರುವ ಪಿಟುಟರಿ ಗ್ರಂಥಿ ಮೆದುಳಿನ ಗಡ್ಡೆಯಂತೆ ತಲೆ ಬುರುಡೆಯೊಳಗೆ ಒತ್ತಡವನ್ನು ಹೆಚ್ಚಿಸಿ ತಲೆ ನೋವು ಮತ್ತು ವಾಂತಿಗಳನ್ನು ಉಂಟುಮಾಡುತ್ತದೆ ಹೀಗೆ ಇದು ಆಳವಾದ ಜಾಗದಲ್ಲಿ ಕುಳಿತಿದ್ದರೂ ಇದರ ಗಾತ್ರ ದಪ್ಪವಾಗಿರುವುದನ್ನು ಗುರುತಿಸಲು ಶಖ್ಯವಿದೆ
 
==ಚಿಹ್ನೆಗಳು ಹಾಗು ರೋಗ-ಲಕ್ಷಣಗಳು==