ಪಂಚಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
 
=== ಮಾಸಗಳು ===
====ಚಾಂದ್ರಮಾನ ಮಾಸಗಳು====
ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (೧೨) ಮಾಸಗಲನ್ನು ಕೆಳಗೆ ನೀಡಿವೆ.
: ೧. [[ಚೈತ್ರ]] (ಚಿತ್ರ/ಚಿತ್ತ); ೨. [[ವೈಶಾಖ]] (ವಿಶಾಖ); ೩. [[ಜ್ಯೇಷ್ಠ ಮಾಸ|ಜ್ಯೇಷ್ಠ]] (ಜ್ಯೇಷ್ಠ); ೪. [[ಆಷಾಢ]] (ಆಷಾಢ)
: ೫. [[ಶ್ರಾವಣ]] (ಶ್ರವಣ); ೬. [[ಭಾದ್ರಪದ]] (ಭದ್ರ); : ೭. [[ಆಶ್ವೀಜ]] (ಅಶ್ವಿನಿ); ೮. [[ಕಾರ್ತೀಕ]] (ಕೃತ್ತಿಕ/ಕೃತ್ತಿಕೆ)
Line ೩೯ ⟶ ೪೦:
==== ಅಧಿಕ ಮಾಸಗಳು ====
ಸೂರ್ಯನು ಯಾವುದೇ ''ರಾಶಿ''ಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ''ರಾಶಿ''ಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ''ಅಧಿಕ'' ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ''ಮೇಷ''ದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ''ಅಧಿಕ ಚೈತ್ರ''ವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ''ಶುದ್ಧ ಚೈತ್ರ'' ಅಥವಾ ''ನಿಜ ಚೈತ್ರ'' ಮಾಸವೆನ್ನುತ್ತಾರೆ.
 
====ಸೌರಮಾನ ಮಾಸಗಳು====
[[ಸೂರ್ಯ]]ನು ಹನ್ನೆರಡು (೧೨) [[ರಾಶಿ]]ಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.
: ೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ
: ೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ
 
ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು '''ಧನುರ್ಮಾಸ'''ವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.
 
=== ಋತುಗಳು ೬ (೨ ಮಾಸಗಳಿಗೆ ಒಂದು ಋತು) ===
"https://kn.wikipedia.org/wiki/ಪಂಚಾಂಗ" ಇಂದ ಪಡೆಯಲ್ಪಟ್ಟಿದೆ