ಭಗವದ್ಗೀತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 64 interwiki links, now provided by Wikidata on d:q46802 (translate me)
೧೪ ನೇ ಸಾಲು:
== ಗೀತೋಪದೇಶ ==
'ಭಗವದ್ಗೀತೆ' ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ [[ಕೃಷ್ಣ|ಕೃಷ್ಣನತ್ತ]] ತಿರುಗಿದಾಗ. [[ಆತ್ಮ|ಆತ್ಮದ]] ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ 'ಗೀತೋಪದೇಶ'ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ [[ಭಕ್ತಿ]], [[ಕರ್ಮ]], [[ಧ್ಯಾನ]] ಮತ್ತು [[ಜ್ಞಾನ]] ಮಾರ್ಗಗಳನ್ನು ವಿವರಿಸುತ್ತಾನೆ.
 
ಇದನ್ನು ಶ್ರೀಕೃಷ್ಣನು ಅರ್ಜುನನಿಗೆ [[ಮಾರ್ಗಶಿರ ಮಾಸ]]ದ ಶುಕ್ಲಪಕ್ಷದ [[ಏಕಾದಶಿ]]ಯ ದಿನ ಉಪದೇಶಿಸಿದನು. ಆದುದರಿಂದ ಇಂದ ''ಗೀತಾ ಜಯಂತಿ'' ಅಂತ ಕರೆಯಲಾಗಿದೆ.
 
== ಇವನ್ನೂ ನೋಡಿ ==
"https://kn.wikipedia.org/wiki/ಭಗವದ್ಗೀತೆ" ಇಂದ ಪಡೆಯಲ್ಪಟ್ಟಿದೆ