ಕೆ. ಬಾಲಚಂದರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
==ಪ್ರಶಸ್ತಿ ಗೌರವಗಳು==
ಪದ್ಮಶ್ರೀ ಮತ್ತು ದಾದಾ ಸಾಹೇಬ್ ಫಾಲ್ಕೆ<ref>http://www.thehindu.com/arts/cinema/article1978248.ece?homepage=true</ref> , ತಮಿಳು ನಾಡಿನ ಕಲೈಮಾಮಣಿ ಅವರನ್ನು ಅರಸಿ ಬಂದಿವೆ. ಒಂಭತ್ತು ಬಾರಿ ಅವರು ರಾಷ್ಟೀಯ ಚಲನಚಿತ್ರ ಪುರಸ್ಕಾರ ಪಡೆದಿದ್ದಾರೆ. ಫಿಲಂ ಫೇರ್ ಮತ್ತಿತರ ಪ್ರಶಸ್ತಿಗಳನ್ನೂ ಲ್ಲೆಕ್ಕವಿಲ್ಲದಷ್ಟು ಬಾರಿ ಸ್ವೀಕರಿಸಿದ್ದಾರೆ. ವಿಶ್ವದಾದ್ಯಂತ ಅನೇಕ ಸಂಘ ಸಂಸ್ಥೆ , ವಿಶ್ವವಿದ್ಯಾಲಯ ಗೌರವಗಳನ್ನು ಅವರು ಗಳಿಸಿದ್ದಾರೆ.
 
==ಸೌಜನ್ಯಯುತ ನಡವಳಿಕೆ==
ಕಮಲ ಹಾಸನ್, ರಜನೀಕಾಂತ್, ಪ್ರಕಾಶ್ ರಾಜ್ ಮುಂತಾದ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದ ಅವರ ಪ್ರತಿಭೆಯನ್ನು ಹೊಗಳಿದಾಗಲೆಲ್ಲಾ, “ಅವರೆಲ್ಲಾ ಮಹಾನ್ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಸೌಭಾಗ್ಯ” ಸಿಕ್ಕಿತು ಎಂದು ಬಾಲಚಂದರ್ ಸೌಜನ್ಯ ತೋರುತ್ತಾರೆ. 1983ರಲ್ಲಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಆ ವರ್ಷ ಪ್ರಶಸ್ತಿ ಪಡೆದ ಚಿತ್ರ ನಮ್ಮ ಜಿ ವಿ ಅಯ್ಯರ್ ಅವರ ಆದಿ ಶಂಕರಾಚಾರ್ಯ. ಆಗ ಕೆ ಬಾಲಚಂದರ್ ನುಡಿದರು “ಈ ಚಿತ್ರಕ್ಕೆ ಪ್ರಶಸ್ತಿ ನೀಡುವುದಕ್ಕೆ ಸ್ವರ್ಣ ಕಮಲಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲವೆಲ್ಲ ಎಂಬುದು ಒಂದು ಕೊರೆ ಎನಿಸುತ್ತಿದೆ” ಎಂದು ನುಡಿದಿದ್ದರು. ಹೀಗೆ ಅಷ್ಟೊಂದು ಸಾಧಿಸಿದ್ದರೂ ಮತ್ತೊಬ್ಬರ ಶ್ರೇಷ್ಠತೆಯನ್ನು ಗೌರವಿಸುವ ಮಹಾನ್ ಸಹೃದಯಿ ಬಾಲಚಂದರ್.
== ಉಲ್ಲೆಖನ===
 
{{reflist}}
[[ವರ್ಗ: ಚಲನಚಿತ್ರ ನಿರ್ದೇಶಕರು]] [[ವರ್ಗ: ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರು]] [[ವರ್ಗ: ತಮಿಳು ಚಿತ್ರರಂಗ]]
"https://kn.wikipedia.org/wiki/ಕೆ._ಬಾಲಚಂದರ್" ಇಂದ ಪಡೆಯಲ್ಪಟ್ಟಿದೆ