ಮಾನವ ಶರೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಮಾನವ ಶರೀರ'''ವು ಮಾನವ ಜೀವಿಯ ಸಂಪೂ...
( ಯಾವುದೇ ವ್ಯತ್ಯಾಸವಿಲ್ಲ )

೧೯:೨೨, ೪ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

ಮಾನವ ಶರೀರವು ಮಾನವ ಜೀವಿಯ ಸಂಪೂರ್ಣ ರಚನೆ ಮತ್ತು ತಲೆ, ಕತ್ತು, ಮುಂಡ, ಎರಡು ತೋಳುಗಳು ಮತ್ತು ಎರಡು ಕಾಲುಗಳನ್ನು ಒಳಗೊಳ್ಳುತ್ತದೆ. ಮಾನವನು ಪ್ರೌಢಾವಸ್ಥೆ ಮುಟ್ಟುವ ಹೊತ್ತಿಗೆ, ಶರೀರವು ಸುಮಾರು ೧೦೦ ಟ್ರಿಲಿಯ ಜೀವಕೋಶಗಳನ್ನು (ಜೀವನದ ಮೂಲಭೂತ ಘಟಕ) ಹೊಂದಿರುತ್ತದೆ. ಈ ಜೀವಕೋಶಗಳು ಕೊನೆಗೆ ಸಂಪೂರ್ಣ ಶರೀರವನ್ನು ರಚಿಸಲು ಜೈವಿಕವಾಗಿ ಒಂದುಗೂಡಿಸಲ್ಪಟ್ಟಿರುತ್ತವೆ.