ಪಂಚಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
ವಾರಗಳು ಏಳು (೭). ಅವು [[ಸೋಮವಾರ]], [[ಮಂಗಳವಾರ]], [[ಬುಧವಾರ]], [[ಗುರುವಾರ]], [[ಶುಕ್ರವಾರ]], [[ಶನಿವಾರ]] ಮತ್ತು [[ಭಾನುವಾರ]]. ನವಗ್ರಹಗಳಲ್ಲಿ [[ರಾಹು]],[[ಕೇತು]]ಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ [[ಚಂದ್ರ]], [[ಮಂಗಳ]], [[ಬುಧ]], [[ಗುರು]], [[ಶುಕ್ರ]], [[ಶನಿ]] ಹಾಗೂ [[ಸೂರ್ಯ|ರವಿ]] -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.
 
=== ನಕ್ಷತ್ರಗಳು ===
ನಕ್ಷತ್ರಗಳು ಇಪ್ಪತ್ತೇಳು ('''೨೭''').ಅವು:-
 
:೧.ಅಶ್ವಿನಿ ೨.ಭರಣಿ ೩.ಕೃತ್ತಿಕೆ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦.ಮಖೆ
 
೧೧:೧೦.ಮಖೆ೧೧. ಪುಬ್ಬೆ ೧೨. ಉತ್ತರೆ ೧೩. ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜ್ಯೇಷ್ಠ ೧೯.ಮೂಲ ೨೦.
ಪೂರ್ವಾಷಾಢ
 
:೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬.ಉತ್ತರಾಭಾದ್ರೆ ೨೭.ರೇವತಿ.
 
=== ಮಾಸಗಳು - ೧೨ ===
"https://kn.wikipedia.org/wiki/ಪಂಚಾಂಗ" ಇಂದ ಪಡೆಯಲ್ಪಟ್ಟಿದೆ