"ಪಂಚಾಂಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು [[ಪಕ್ಷ]]ಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ [[ಶುಕ್ಲಪಕ್ಷ]]ವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ [[ಕೃಷ್ಣಪಕ್ಷ]]ವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನ ನೀಡಿವೆ.
 
'''ಶುಕ್ಲಪಕ್ಷ''' : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); [[ಏಕಾದಶಿ]] (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಹುಣ್ಣಿಮೆ (೧೫)
 
'''ಕೃಷ್ಣಪಕ್ಷ''' : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); [[ಏಕಾದಶಿ]] (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಅಮಾವಾಸ್ಯೆ (೩೦)
 
ತಿಥಿಗಳು ಯಾವುವೆಂದರೆ:ಪಾಡ್ಯ,ಬಿದಿಗೆ,ತದಿಗೆ,ಚೌತಿ,ಪಂಚಮಿ,ಷಷ್ಠಿ,ಸಪ್ತಮಿ,ಅಷ್ಟಮಿ,ನವಮಿ,ದಶಮಿ,ಏಕಾದಶಿ,ದ್ವಾದಶಿ,ತ್ರಯೋದಶಿ,ಚತುರ್ದಶಿ,ಹುಣ್ಣಿಮೆ / ಅಮಾವಾಸ್ಯೆ.
 
=== ವಾರಗಳು ===
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/365499" ಇಂದ ಪಡೆಯಲ್ಪಟ್ಟಿದೆ