ಅಂತರರಾಷ್ಟ್ರೀಯ ನ್ಯಾಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q7801
ಚು fixed ref
೪೩ ನೇ ಸಾಲು:
ಸಾಮಾನ್ಯವಾಗಿ ನ್ಯಾಯಾಲಯವು ಪೂರ್ಣ ಪೀಠದ ಮೂಲಕ ಪ್ರಕರಣದ ಇತ್ಯರ್ಥಕ್ಕೆ ಮುಂದಾಗುತ್ತದೆ.ಆದರೆ ಕಳೆದ ಹದಿನೈದು ವರ್ಷಗಳಿಂದ ಅದು ಆಯಾ ಸಂದರ್ಭಗಳಲ್ಲಿ ಚೇಂಬರ್ ನಂತೆ ಕುಳಿತು ಚರ್ಚಿಸುತ್ತದೆ. ಅಧಿನಿಯಮ 26-29 ರಲ್ಲಿ ನ್ಯಾಯಾಲಯವು 3 ಅಥವಾ 5 ನ್ಯಾಯಾಧೀಶರಿರುವ ಸಣ್ಣ ಸಣ್ಣ ಚೇಂಬರ್ ಗಳ ರಚನೆಗೆ ಅವಕಾಶ ನೀಡುತ್ತದೆ. ಅಧಿನಿಯಮ 26 ರ ಪ್ರಕಾರ ಎರಡು ಪ್ರಕಾರದ ಚೇಂಬರ್ ಗಳನ್ನು ಕಾಣಬಹುದು:ಮೊದಲನೆಯದಾಗಿ,ವಿಶೇಷ ವರ್ಗೀಕೃತ ಪ್ರಕರಣಗಳಿಗಾಗಿರುವ ಚೇಂಬರ್ಸ್ ಅಲ್ಲದೇ ನಿರ್ಧಿಷ್ಟ ಕಲಹಗಳ ಬಗ್ಗೆ ವಿಚಾರಣೆ ನಡೆಸಲು ''ತಾತ್ಕಾಲಿಕ '' ಚೇಂಬರ್ ಗಳ ರಚನೆಯಾಗುತ್ತದೆ. ಅದೇ 1993 ರಲ್ಲಿ ಅಧಿನಯಮ 26(1) ರ ಪ್ರಕಾರ ICJ ನ ಶಾಸನ ಬದ್ದತೆಯ ಚೇಂಬರ್ ನ್ನು ಸ್ಥಾಪಿಸಲಾಯಿತು.ಇದು ವಿಶೇಷವಾಗಿ ಪರಿಸರೀಯ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಲಾಯಿತು.(ಈ ಚೇಂಬರ್ ನ್ನು ಇನ್ನೂವರೆಗೂ ಬಳಸಿಲ್ಲ)
 
''ತಾತ್ಕಾಲಿಕ '' ವಿಶೇಷ ಪ್ರಕರಣಗಳ ಚೇಂಬರ್ ಗಳು ನಿರಂತರವಾಗಿ ತಮ್ಮ ಸಭೆ-ಚರ್ಚೆಗಳ ನಡೆಸುತ್ತವೆ. ಉದಾಹರಣೆಗೆ ಈ ಚೇಂಬರ್ ಗಳು ''ಗಲ್ಸ್ ಆಫ್ ಮೈನೆ ಪ್ರಕರಣ'' ([[ಅಮೇರಿಕ ಸಂಯುಕ್ತ ಸಂಸ್ಥಾನ|USA]] v [[ಕೆನಡಾ]]) ಮೊಕದ್ದಮೆಗಳ ವಿಚಾರಣೆ <ref>[http://web.archive.org/web/20061002125107/http://www.icj-cij.org/icjwww/ibasicdocuments/ibasictext/ibasicrulesofcourt_20050929.htm Rules of Court of the International Court of Justice 1978] (as amended on 5 December 2000).ರುಲ್ಸ್ ಅಫ್ ಕೋಟ್ ಅೞ್ ಡಿ ಐ 2009ರ ಡಿಸೆಂಬರ್ 9ರಂದು ಸಂಕಲನಗೊಂಡಿತು. See also [http://web.archive.org/web/20061002124804/http://www.icj-cij.org/icjwww/ibasicdocuments/ibasictext/ibasic_practice_directions_20040730_I-XII.htm Practice Directions I-XII] (as at 30 July 2004). 10 ಡಿಸೆಂಬರ್‌ 2009ರಂದು ಪರಿಷ್ಕರಿಸಲಾಗಿದೆ.</ref></ref> ನಡೆಸುತ್ತಿದೆ. ಈ ಪ್ರಕರಣದಲ್ಲಿನ ಕಕ್ಷಿದಾರರಿಗೆ ನ್ಯಾಯಾಲಯ ನೇಮಿಸಿದ ನ್ಯಾಯಾಧೀಶರು ಸಮ್ಮತವಾಗದಿದ್ದರೆ ಅವರು ತಮ್ಮ ಪ್ರಕರಣ ವಾಪಸು ಪಡೆಯುವುದಾಗಿ ಹೇಳಿದರು.ಈ ಚೇಂಬರ್ ನ ವಿಚಾರಣೆಯು ಸಂಬಂಧಿಸಿದವರ ಸಮ್ಮತಿಯನ್ನೂ ಪಾಲಿಸಬೇಕಾಗುತ್ತದೆ. ಚೇಂಬರ್ ಗಳ ತೀರ್ಪುಗಳು ಪೂರ್ಣ ಪ್ರಮಾಣದ ಬೆಂಚುಗಳ ನೀಡುವ ತೀರ್ಪುಗಳಿಗಿಂತ ಕಡಿಮೆ ಮಟ್ಟದ ಅಧಿಕಾರ ಹೊಂದಿರುತ್ತವೆ.ಅದಲ್ಲದೇ ಸಾರ್ವತ್ರಿಕ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಸಂಸ್ಕೃತಿ ಮತ್ತು ಕಾನೂನಿನ ದೃಷ್ಟಿಕೋನದ ಕೊರತೆಯೂ ಇದರಲ್ಲಿ ಕಾಣಬರುತ್ತದೆ. ಇನ್ನೊಂದೆಡೆ ಈ ಚೇಂಬರ್ ಗಳ ಉಪಯೋಗವು ನ್ಯಾಯಾಲಯದ ಕಾರ್ಯತತ್ಪರತೆಯನ್ನು ಉತ್ತೇಜಿಸುತ್ತವೆ,ಇದರಿಂದ ಅಂತಾರಾಷ್ಟ್ರೀಯ ವ್ಯಾಜ್ಯದ ನಿರ್ಣಯಗಳ ಅರ್ಥವ್ಯಾಪ್ತಿಗೆ <ref name="ReferenceB">Schwebel S "Ad Hoc Chambers of the International Court of Justice" (1987) 81 ''American Journal of International Law'' 831.</ref> ಒಳಪಡುತ್ತವೆ.
 
=== ಸದ್ಯದ ಒಟ್ಟು ರಚನಾಕ್ರಮ ===