ತೊದಲಬಾಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
=='''ಶಿಕ್ಷಣ'''==
 
ಗ್ರಾಮದಲ್ಲಿ ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗಳು ಇವೆ.ಅದರಂತೆ '''ಮಲ್ಲಿಕಾರ್ಜುನ ಪ್ರೌಡ ಶಾಲೆ''', '''ಮಲ್ಲಿಕಾರ್ಜುನ ಪದವಿಪೂರ್ವ ಕಲಾ ಮತ್ತು ವಿಜ್ನಾನ ಮಹಾವಿದ್ಯಾಲಯ''', ಕೈಗಾರಿಕಾ ತರಬೇತಿ ಕೇಂದ್ರಗಳು ಒಳ್ಳೆಯ ಶಿಕ್ಷಣ ನೀಡುತ್ತಿವೆ.ಗ್ರಾಮದಲ್ಲಿ ಜನಿಸಿ ಕನ್ನಡ ಜಾನಪದ ಕ್ಷೇತ್ರದಲ್ಲಿ ಅಪರೂಪದ ಜನಪದ ಸಂಕಲನಗಳನ್ನು ಪ್ರಕಟಿಸಿದ ಹಿರಿಯ ಸಾಹಿತಿ ಜಿ.ಬಿ.ಖಾಡೆ ಮತ್ತು ಅವರ ಪುತ್ರ ನಾಡಿನ ಖ್ಯಾತ ಸಂಶೋಧಕ ಸಾಹಿತಿ ಡಾ.ಪ್ರಕಾಶ ಜಿ.ಖಾಡೆ ಈ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದಾರೆ.
 
 
=='''ವಿದ್ಯುತ್ ಪರಿವರ್ತನಾ ಕೇಂದ್ರ'''==
"https://kn.wikipedia.org/wiki/ತೊದಲಬಾಗಿ" ಇಂದ ಪಡೆಯಲ್ಪಟ್ಟಿದೆ