Content deleted Content added
ದಿನ
೭ ನೇ ಸಾಲು:
[[ದಿನ]] ಲೇಖನದಲ್ಲಿನ vandalism ತೆಗೆದುಹಾಕುವ ಭರದಲ್ಲಿ, ದಿನವನ್ನು "[[ಭೂಮಿ]]ಯು [[ಸೂರ್ಯ]]ನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಬೇಕಾಗುವ ಸಮಯ" ಎಂದು ನಾನು ಬರೆದದ್ದು ಇದೀಗ ನೀವು ಮಾಡಿದ ತಿದ್ದುಪಡಿ ನೋಡಿದ ನಂತರವಷ್ಟೇ ತಿಳಿಯಿತು. ನಾನು ಬರೆದಿರುವ ವಾಕ್ಯವನ್ನು ಓದಿ ಬಿದ್ದು ಬಿದ್ದು ನಗುತ್ತಿದ್ದೇನೆ. :-)
ಸರಿಪಡಿಸಿದ್ದಕ್ಕೆ ಧನ್ಯವಾದಗಳು. - [[User:ಮನ|ಮನ|Mana]] <sup> [[:User_talk:ಮನ|Talk]] - [[:Special:Contributions/ಮನ|Contribs]]</sup> ೨೩:೨೭, ೧೩ November ೨೦೦೬ (UTC)
 
==Thanks for double checking==
ತಾವು ಹಲವು ಬಾರಿ ನಾನು ಮಾಡಿರುವ ಸಂಪಾದನೆಗಳಲ್ಲಿನ ದೋಷಗಳನ್ನು ತಿದ್ದಿದ್ದೀರ. ತುಂಬ ಧನ್ಯವಾದಗಳು :-) [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೦೪:೦೪, ೧೫ December ೨೦೦೬ (UTC)