ಎಂ. ಎ. ಹೆಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
=== ವಿದ್ಯಾಭ್ಯಾಸ ===
 
*ಪ್ರೊ. ಎಮ್ಎಂ.ಎ.ಹೆಗಡೆಯವರ ಪ್ರೌಢಶಾಲಾ ವಿದ್ಯಾಭ್ಯಾಸ ,ಎಸ್ ಪಿ,ಹೆಗ್ಗರಣಿಯ ಹೈಸ್ಕೂಲ್ಶ್ರೀ ಹೆಗ್ಗರಣೆಯಲ್ಲಿಯಿತುಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ನಡೆಯಿತು, ಬಿಎಂ.ಎಂ.ಪದವಿ ಆರ್ಟ್ಸ್ ಕಾಲೇಜು ಶಿರಸಿಯ ಎಂ. ಎಂ. ಆರ್ಟ್ಸ್ ಕಾಲೇಜುಕಾಲೇಜಿನಲ್ಲಿ ಬಿ.ಎ.ಪದವಿ ಶಿರಸಿಯಲ್ಲಿ ಮತ್ತು ಅವರ ಎಮ್ಎಂ.ಎ. ಉನ್ನತ ಪದವಿ ಶಿಕ್ಷಣವು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ೧೯೭೧ ರಲ್ಲಿ ಆಯಿತು. ಬಿ.ಎ. ಪದವಿಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಶ್ರೀ ಬಿ.ವಿ.ಬೇವೂರ ಅವರ ಬಹುಮಾನ ಲಭಿಸಿದೆ. ಎಮ್ಎಂ.ಎ.ಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕೆ ಸಿ.ಡಿ. ದೇಶಮುಖ್ ಬಹುಮಾನ ಲಭಿಸಿದೆ.
*ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಸಕರಾಗಿಉಪನ್ಯಾಸಕರಾಗಿ,ಆವಿಭಾಗದಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.
 
=== ಹವ್ಯಾಸ : ===
"https://kn.wikipedia.org/wiki/ಎಂ._ಎ._ಹೆಗಡೆ" ಇಂದ ಪಡೆಯಲ್ಪಟ್ಟಿದೆ