ಬಫಲೋ, ನ್ಯೂಯಾರ್ಕ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಬಾಹ್ಯ ಕೊಂಡಿಗಳು: ಬಾಹ್ಯ ಕೊಂಡಿಗಳು using AWB
ಚು fixed web reference
೧೦೭ ನೇ ಸಾಲು:
ಬಫಲೋ ಕ್ರೀಕ್‌<ref name="established1"/> ಎಂದು ಕರೆಯಲಾಗುವ ಒಂದು ಸಣ್ಣ ವ್ಯಾಪಾರಿ ಸಮುದಾಯವಾಗಿ 1789ರ ಸುಮಾರಿಗೆ ಆರಂಭಗೊಂಡ ಬಫಲೋ ಮುಂದೆ 1825ರಲ್ಲಿ ಎರಿ ಕಾಲುವೆ ಶುರುವಾದೊಡನೆ, ನಗರದ ಪಶ್ಚಿಮದ ಕೊನೆದಾಣ(ಟರ್ಮಿನಸ್) ಆಗಿ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದಿತು. 1900ರ ಸುಮಾರಿಗೆ, ಬಫಲೋ ದೇಶದಲ್ಲಿ 8ನೇ ದೊಡ್ಡ ನಗರವಾಗಿತ್ತು,<ref name="population rank 1900">[http://www.census.gov/population/documentation/twps0027/tab01.txt ಟೇಬಲ್ 1. ][http://www.census.gov/population/documentation/twps0027/tab01.txt ರ್ಯಾಂಕ್ ಬೈ ಪಾಪ್ಯುಲೇಶನ್ ಆಫ್ ದಿ 100 ಲಾರ್ಜೆಸ್ಟ್ ಅರ್ಬನ್ ಪ್ಲೇಸಸ್, ಅಕಾರಾತ್ಮಕವಾಗಿ ಸ್ಟೇಟ್‌ನಿಂದ ಪಟ್ಟಿ ಮಾಡಲಾಗಿದೆ : 1790–1990]. ಯು.ಎಸ್. ಸೆನ್ಸಸ್ ಬ್ಯೂರೋ'''' , ಏಪ್ರಿಲ್ 16, 2008ರಂದು ಪಡೆಯಲಾಗಿದೆ.</ref> ಮತ್ತು ಪ್ರಮುಖ ರೈಲ್ವೆಜಾಲವಾಗಿ<ref name="railroad">[http://www.buffalonian.com/history/industry/railways/EarlyRailroads1.html ಅರ್ಲಿ ರೈಲ್ವೇಸ್ ಇನ್‌ ಬಫಲೋ]. ''ದಿ ಬಫಲೋನೀಯನ್ '' , ಏಪ್ರಿಲ್ 16, 2008ರಂದು ಪಡೆಯಲಾಗಿದೆ. </ref> ಬೆಳೆಯಿತು. ಜೊತೆಗೆ ದೇಶದಲ್ಲಿ ಅತಿದೊಡ್ಡ ಧಾನ್ಯ- ಮಿಲ್‌ಗಳ ಕೇಂದ್ರವಾಗಿ ಬೆಳೆಯಿತು.<ref name="milling">ಲಾರಾ ಒ'ಡೇ ಅವರ "ಬಫಲೋ ಆಸ್ ಫ್ಲೋರ್ ಮಿಲ್ಲಿಂಗ್ ಸೆಂಟರ್" ''ಎಕಾನಾಮಿಕ್ ಜಿಯಾಗ್ರಫಿ '' , ಸಂಪುಟ 8, ಸಂಖ್ಯೆ . 1 (ಜನವರಿ., 1932), ಪುಟಗಳು 81–93. ಕ್ಲಾರ್ಕ್‌ ವಿಶ್ವವಿದ್ಯಾಲಯದಿಂದ ಪ್ರಕಟಿಸಲಾಗಿದೆ. </ref> 20ನೇ ಶತಮಾನದ ನಂತರದಲ್ಲಿ ಅದೃಷ್ಟ ತಿರುವುಮುರುವಾಯಿತು :ಗ್ರೇಟ್‌ ಲೇಕ್ಸ್ ಹಡಗುಸಾಗಣೆಯು ಮಾರ್ಗವನ್ನು ಸೇಂಟ್ ಲಾರೆನ್ಸ್‌ ಸೀವೇಯ ಮೂಲಕ ಪುನಾರಚಿಸಲಾಯಿತು ಮತ್ತು ಸ್ಟೀಲ್‌ ಮಿಲ್‌ಗಳು ಹಾಗೂ ಇನ್ನಿತರ ಭಾರ ಉದ್ಯಮಗಳನ್ನು ಚೀನಾ ಮತ್ತಿತರ ಕಡೆ ಸ್ಥಳಾಂತರಿಸಲಾಯಿತು. <ref name="Buffalo History">[http://www.buffaloah.com/h/1985.html ]. ''ಬಫಲೋ ಇತಿಹಾಸ '' , ಮಾರ್ಚ್‌ 31, 2010ರಂದು ಪಡೆಯಲಾಗಿದೆ. </ref> 1970ರಲ್ಲಿ ಅಮ್‌ಟ್ರಾಕ್‌ನ ಆರಂಭದೊಡನೆ, ಬಫಲೋ ಕೇಂದ್ರ ಟರ್ಮಿನಸ್ ಅನ್ನು ಕೂಡ ಕೈಬಿಡಲಾಯಿತು. ರೈಲುಗಳನ್ನು ಹತ್ತಿರದ ಡೆಪ್ಯು, ನ್ಯೂಯಾರ್ಕ್‌ , (ಬಫಲೋ-ಡೆಪ್ಯು) ಮತ್ತು ಎಕ್ಸ್‌ಚೇಂಜ್ ಸ್ಟ್ರೀಟ್ ಸ್ಟೇಶನ್‌ ಮಾರ್ಗಗಳ ಮೂಲಕ ಬಿಡಲಾರಂಭಿಸಿದರು. 1990ರ ಸುಮಾರಿಗೆ ನಗರದಲ್ಲಿ ಜನಸಂಖ್ಯೆಯು 1900ರಲ್ಲಿ ಇದ್ದಿದ್ದ ಪ್ರಮಾಣಕ್ಕೆ ಇಳಿಯಿತು. ನಗರವು ಸಂಯುಕ್ತ ಸಂಸ್ಥಾನದ 50 ಟಾಪ್ ಮೆಟ್ರೋಪಾಲಿಟನ್ ಪ್ರದೇಶಗಳಿಗೆ<ref name="US Census Bureau">1/12[http://www.census.gov/population/cencounts/ny190090.txt ] ''ಯು.ಎಸ್. ಸೆನ್ಸಸ್ ಬ್ಯೂರೋ'' , ಮಾರ್ಚ್‌ 31, 2010ರಂದು ಪಡೆಯಲಾಗಿದೆ .</ref> ಹೋಲಿಸಿದರೆ ತುಂಬ ಚಿಕ್ಕ ಭೂಭಾಗವನ್ನು{{convert|40.6|sqmi|km2|abbr=on}} ಹೊಂದಿತ್ತು.
 
ಇಂದು, ಈ ಪ್ರದೇಶದ ಅತ್ಯಂತ ದೊಡ್ಡ ಆರ್ಥಿಕ ವಲಯಗಳು ಎಂದರೆ ಆರೋಗ್ಯ ಆರೈಕೆ ಮತ್ತು ಶಿಕ್ಷಣವಾಗಿದ್ದು, <ref name="City-Data">[http://www.city-data.com/us-cities/The-Northeast/Buffalo-Economy.html ಬಫಲೋ: ಎಕಾನಮಿ ]. ''City-Data.com,'' , ಮಾರ್ಚ್‌ 31, 2010ರಂದು ಪಡೆಯಲಾಗಿದೆ.</ref> ದೇಶದಲ್ಲಿ ಮತ್ತು ವಿಶ್ವದಲ್ಲಿ ಆರ್ಥಿಕ ಹಿಂಜರಿತವಿದ್ದರೂ ಇಲ್ಲಿ ಈ ಎರಡೂ ವಲಯಗಳು ಬೆಳವಣಿಗೆಯಾಗುತ್ತಲೇ ಇವೆ. <ref name="NYS Senate">[http://www.nysenate.gov/report/economic-summary-western-new-york-region ಎಕಾನಾಮಿಕ್ ಸಮರಿ : ಪಶ್ಚಿಮದ ನ್ಯೂಯಾರ್ಕ್‌ ಪ್ರದೇಶ]. ''ನ್ಯೂಯಾರ್ಕ್‌ ಸ್ಟೇಟ್‌ ಸೆನೆಟ್ '' , ಮಾರ್ಚ್‌ 31, 2010ರಂದು ಪಡೆಯಲಾಗಿದೆ.</ref> ಈ ಬೆಳವಣಿಗೆಯನ್ನು ಭಾಗಶಃ, ಬಫಲೋ ನಯಾಗರಾ ಮೆಡಿಕಲ್ ಕ್ಯಾಂಪಸ್‌ನ <ref name="BNMC">[http://urbandesignproject.ap.buffalo.edu/projects/bnmc/index.htm ಬಫಲೋ ನಯಾಗರಾ ಮೆಡಿಕಲ್ ಕ್ಯಾಂಪಸ್ ]. ''ನಗರ ವಿನ್ಯಾಸ ಯೋಜನೆ '' , ಮಾರ್ಚ್‌ 31, 2010ರಂದು ಪಡೆಯಲಾಗಿದೆ .</ref> ಮತ್ತು ಬಫಲೋ ವಿಶ್ವವಿದ್ಯಾಲಯದ <ref name="UB 2020">[http://www.buffalo.edu/ub2020/overview/whatis.html ವಾಟ್ ಈಸ್ ಯುಬಿ 2020?]. ''ಬಫಲೋ ವಿಶ್ವವಿದ್ಯಾಲಯ '' ,ಮಾರ್ಚ್‌ 31, 2010ರಂದು ಪಡೆಯಲಾಗಿದೆ.</ref>ಪ್ರಮುಖ ವಿಸ್ತರಣೆಯಿಂದ ಉಳಿಸಿಕೊಳ್ಳಲಾಗಿದೆ. ನಗರದ ಆರ್ಥಿಕತೆಯ ರಿಟೈಲ್ ವಲಯವು ಸದೃಢವಾಗಿದೆ, ಕೆನಡಾದ ಅಂಗಡಿಕಾರರು ದುರ್ಬಲ ಅಮೆರಿಕನ್ ಡಾಲರ್‌ನ ಲಾಭ ಪಡೆದುಕೊಂಡು, ಇಲ್ಲಿ ಬಂದು ಖರೀದಿ ಮಾಡುವುದರಿಂದ ಹೆಚ್ಚುವರಿ ಆದಾಯ ಬರುತ್ತದೆ.<ref name="The Star">[http://www.thestar.com/news/canada/article/243796 ಕ್ರಾಸ್‌-ಬಾರ್ಡರ್ ಸೇಲ್ಸ್ ಸೋರ್ ವಿತ್ ಲೂನೀ ]. ''thestar.com'' , ಮಾರ್ಚ್‌ 31, 2010ರಂದು ಪಡೆಯಲಾಗಿದೆ.</ref> ಬಫಲೋ ನಗರದ ನಿರುದ್ಯೋಗ ದರ ಶೇ. 7.7<ref name="BLSBUFF">[http://www.bls.gov ಯುಎಸ್ ಬ್ಯೂರೋ ಆಫ್ ಲೇಬರ್ ಸ್ಟಾಟಸ್ಟಿಕ್ಸ್]</ref> ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದ್ದು, ಇದು ನ್ಯೂಯಾರ್ಕ್‌ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ.<ref name="Allbusiness">[http://www.allbusiness.com/population-demographics/demographic-trends/14052499-1.html ]. ''Allbusiness.com'' ನಿಂದ ಮಾರ್ಚ್‌ 31, 2010ರಂದು ಪಡೆಯಲಾಗಿದೆ .</ref> 2010ರಲ್ಲಿ ಫೋರ್ಬ್ಸ್ ನಿಯತಕಾಲಿಕವು ಬಫಲೋ ನಗರವನ್ನು ಕುಟುಂಬ ಪಾಲನೆಗೆ 10ನೇ ಅತ್ಯುತ್ತಮ ಸ್ಥಳ ಎಂದು ಗುರುತಿಸಿದೆ. <ref>{{cite web | url = http://www.forbes.com/2010/06/04/best-places-family-lifestyle-real-estate-cities-kids.html| title = America's Best Places to Raise a Family | publisher = Forbes.com|archiveurl=http://archive.is/2UFa|archivedate=2012-09-18}}</ref>
 
== ಹೆಸರಿನ ಮ‌ೂಲಗಳು ==
"https://kn.wikipedia.org/wiki/ಬಫಲೋ,_ನ್ಯೂಯಾರ್ಕ್‌" ಇಂದ ಪಡೆಯಲ್ಪಟ್ಟಿದೆ