ಚಕ್ರವರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಕ್ರವರ್ತಿ
೧ ನೇ ಸಾಲು:
'''ಚಕ್ರವರ್ತಿ''' ಎಂದರೆ ಸಾರ್ವಭೌಮ,ಸಾಮ್ರಾಟ.ಒಂದು ರಾಜ್ಯದ ಅಧಿಪತಿ ರಾಜನೆನಿಸಿಕೊಂಡರೆ,ಅಂತಹ ರಾಜರುಗಳಿಗೆ ಅಧಿಪತಿಯಾದ ರಾಜಾಧಿರಾಜನಿಗೆ ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು.ಚಕ್ರವರ್ತಿ ಎನ್ನುವುದು ಪ್ರಾಚೀನ ಕಾಲದ ರಾಜರನ್ನುದ್ದೇಶಿಸಿ ಕೊಡುವಕೊಡುತ್ತಿದ್ದ ಬಿರುದು. ಬಹಳವಾಗಿ ದಂಡಯಾತ್ರೆಗಳಲ್ಲಿ ಯಶಸ್ವಿಯಾಗಿ ಹಲವು ಪ್ರಾಂತ್ಯಗಳನ್ನು ಒಟ್ಟುಗೂಡಿಸಿದಗೆದ್ದು,ಏಕಚಕ್ರಾಧಿಪತ್ಯಕ್ಕೆ ಒಳಪಡಿಸುತ್ತಿದ್ದ, ಒಟ್ಟುಗೂಡಿಸುತ್ತಿದ್ದ ರಾಜರಿಗೆ ಸಾಮಾನ್ಯವಾಗಿ ಚಕ್ರವರ್ತಿ ಎಂದು ಹೆಸರಿಸಿ ಕರೆಯುವುದುಂಟು.
 
{{ಚುಟುಕು}}
"https://kn.wikipedia.org/wiki/ಚಕ್ರವರ್ತಿ" ಇಂದ ಪಡೆಯಲ್ಪಟ್ಟಿದೆ