"ಭಾಷಾ ವಂಶವೃಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಪ್ರಮುಖ ಭಾಷಾ ಕುಟುಂಬಗಳು
(begin)
 
(ಪ್ರಮುಖ ಭಾಷಾ ಕುಟುಂಬಗಳು)
[[ಮಾನವನ ವಿಕಾಸ]]ದಲ್ಲಿ [[ಭಾಷೆ|ಭಾಷಾ ಸಾಮರ್ಥ್ಯದ]] ಉಗಮವಾದಾಗಿನಿಂದ ಹಲವು ಭಾಷೆಗಳು ಉತ್ಪತ್ತಿಯಾಗಿವೆ. ವಿಶ್ವದಾದ್ಯಂತ ಮಾನವನು ಪಸರಿಸಿದಂತೆ ಕ್ರಮೇಣ ಭಾಷೆಗಳು ಹರಡಿ, ವಿಭಾಗಿತವಾಗಿ ಸಹಸ್ರಾರು ಹೊಸ ಭಾಷೆಗಳಾಗಿ ಮಾರ್ಪಾಡಾಗಿವೆ. ಈ ರೀತಿ ಅನೇಕ ಭಾಷೆಗಳು ಒಂದಕ್ಕೊಂದು ಸಂಬಂಧಿತವಾಗಿರುವವು. ಈ ಸಂಬಂಧಗಳ ನಿರೂಪಣೆಯೇ '''ಭಾಷಾ ವಂಶವೃಕ್ಷ'''.
 
==ಪ್ರಮುಖ ಭಾಷಾ ಕುಟುಂಬಗಳು==
ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳು ಈ ಕೆಳಗಿನವು. ಇತರ ಕುಟುಂಬಗಳಿಗೆ ಹೆಚ್ಚು ವಿಸ್ತಾರವಾದ [[ಭಾಷಾ ಕುಟುಂಬಗಳ ಪಟ್ಟಿ]]ಯನ್ನು ನೋಡಿ.
 
*'''[[ಆಫ್ರೋ-ಏಷ್ಯಾಟಿಕ್ ಭಾಷೆಗಳು|ಆಫ್ರೋ-ಏಷ್ಯಾಟಿಕ್]]'''
*'''[[ಆಲ್ಟಾಯಿಕ್ ಭಾಷೆಗಳು|ಆಲ್ಟಾಯಿಕ್]]''' (ವಿವಾದಾತ್ಮಕ)
*'''[[ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು|ಆಸ್ಟ್ರೋ-ಏಷ್ಯಾಟಿಕ್]]'''
*'''[[ಆಸ್ಟ್ರೋನೇಷ್ಯನ್ ಭಾಷೆಗಳು|ಆಸ್ಟ್ರೋನೇಷ್ಯನ್]]'''
*'''[[ದ್ರಾವಿಡ ಭಾಷೆಗಳು|ದ್ರಾವಿಡ]]'''
*'''[[ಎಸ್ಕೀಮೋ-ಅಲ್ಯೂಟ್ ಭಾಷೆಗಳು|ಎಸ್ಕೀಮೋ-ಅಲ್ಯೂಟ್]]'''
*'''[[ಇಂಡೋ-ಯುರೋಪಿಯನ್ ಭಾಷೆಗಳು|ಇಂಡೋ-ಯುರೋಪಿಯನ್]]'''
*'''[[ಖೊಯ್ಸಾನ್ ಭಾಷೆಗಳು|ಖೊಯ್ಸಾನ್]]'''
*'''[[ನಾ-ದೆನೆ ಭಾಷೆಗಳು|ನಾ-ದೆನೆ]]'''
*'''[[ನೈಜರ್-ಕಾಂಗೊ ಭಾಷೆಗಳು|ನೈಜರ್-ಕಾಂಗೊ]]'''
*'''[[ನೈಲೋ-ಸಹಾರನ್ ಭಾಷೆಗಳು|ನೈಲೋ-ಸಹಾರನ್]]''' (ವಿವಾದಾತ್ಮಕ)
*'''[[ಪಾಮ-ನ್ಯುನ್ಗನ್ ಭಾಷೆಗಳು|ಪಾಮ-ನ್ಯುನ್ಗನ್]]'''
*'''[[ಚೀನಿ-ಟಿಬೆಟಿಯನ್ ಭಾಷೆಗಳು|ಚೀನಿ-ಟಿಬೆಟಿಯನ್]]'''
*'''[[ತಾಯ್-ಕಡಾಯ್ ಭಾಷೆಗಳು|ತಾಯ್-ಕಡಾಯ್]]'''
*'''[[ಉರಾಲಿಕ್ ಭಾಷೆಗಳು|ಉರಾಲಿಕ್]]'''
 
 
 
 
[[ವರ್ಗ:ಭಾಷಾ ಕುಟುಂಬಗಳು]]
 
[[ವರ್ಗ:ಭಾಷೆಗಳು]]
 
 
೭,೩೨೮

edits

"https://kn.wikipedia.org/wiki/ವಿಶೇಷ:MobileDiff/36214" ಇಂದ ಪಡೆಯಲ್ಪಟ್ಟಿದೆ