ಹಾರ್ವರ್ಡ್ ವಿಶ್ವವಿದ್ಯಾನಿಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating interwiki links, now provided by Wikidata on d:q13371
ಚು fixed web reference
೧೫ ನೇ ಸಾಲು:
|postgrad = 14,044
|staff = 2,497 non-medical<br />10,674 medical
|faculty = 2,107<ref>{{cite book|last=Office of Institutional Research.|title=Harvard University Fact Book|year=2009|chapter=Faculty|url=http://www.provost.harvard.edu/institutional_research/Provost_-_09_18-19facuni.pdf}} (“Unduplicated, Paid Instructional Faculty Count: 2,107.&#160; Unduplicated instructional faculty count …
is the most appropriate count for general reporting purposes.”)</ref>
|city = [[Cambridge, Massachusetts|Cambridge]]
|state = [[Massachusetts]]
Line ೧೬೮ ⟶ ೧೬೯:
| publisher =Forbes Magazine
| url = http://www.forbes.com/2008/05/02/college-harvard-uvm-biz-energy-cx_bw_0502greenu_slide_5.html?thisSpeed=15000
| accessdate = 2008-05-21 |archiveurl=http://archive.is/NW3z|archivedate=2012-12-09}}</ref> 26 ಶೈಕ್ಷಣಿಕ ಶಾಲೆಗಳಲ್ಲಿ "A-" ಗ್ರೇಡ್ ಪಡೆದ ಶಾಲೆಗಳಲ್ಲಿ ಹಾರ್ವರ್ಡ್ ಒಂದೆನಿಸಿದೆ. ಇದು ಕಾಲೇಜ್ ಸಸ್ಟೈನಬಿಲಿಟಿ ರಿಪೋರ್ಟ್ ಕಾರ್ಡ್ 2010ನ್ನು ಆಧರಿಸಿ ಸಸ್ಟೈನಬಲ್ ಎಂಡೋಮೆಂಟ್ಸ್ ಇನ್‌ಸ್ಟಿಟ್ಯೂಟ್ ಈ ಅತ್ಯಂತ ಉನ್ನತ ಗ್ರೇಡ್ ನೀಡಿದೆ.<ref name="Sustainable Endowments Institute Report Card">{{cite web
| title =College Sustainability Report Card 2010
| publisher =Sustainable Endowments Institute
Line ೩೪೭ ⟶ ೩೪೮:
ವಿಶ್ವವಿದ್ಯಾಲಯ ಹಾಗೂ ಅದರ ಹಲವಾರು ಕಟ್ಟಡಗಳು ಕ್ಯಾಥರೀನ್ ಹೊವೆ ಅವರ 2009ರ ಜನಪ್ರಿಯ ಕಾದಂಬರಿ [[ದಿ ಫಿಸಿಕ್ ಬುಕ್ ಆಫ್ ಡೆಲಿವರೆನ್ಸ್ ಡಾನೆ]] ಯಲ್ಲಿ ಪ್ರಮುಖವಾಗಿ ಕಂಡುಬಂದಿದೆ.
 
ಪ್ರಾಧ್ಯಾಪಕರುಗಳಾದ[[ರಾಮ್ ದಾಸ್ಸ್]] ಎಂದು ನಂತರ ಹೆಸರಾದ Dr. ರಿಚರ್ಡ್ ಆಲ್ಪರ್ಟ್ ಹಾಗೂ Dr. [[ತಿಮೋತಿ ಲೇಯರಿ]] ಅವರುಗಳನ್ನು ಮೇ 1963ರಲ್ಲಿ ಹಾರ್ವರ್ಡ್‌ನಿಂದ ವಜಾಗೊಳಿಸಲಾಯಿತು. ಅವರು [[ಭ್ರಾಂತಿಜನಕ]] ಕ್ರಿಯಾವಾದದಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ ಅವರುಗಳನ್ನು ವಜಾಗೊಳಿಸಲಾಯಿತೆಂದು ಸಾರ್ವಜನಿಕ ಅಭಿಪ್ರಾಯಗಳು ಕಾರಣನೀಡುತ್ತವೆ. ಜೊತೆಗೆ ವಿದ್ಯಾರ್ಥಿಗಳಿಗೆ [[ಸಿಲಸೈಬಿನ್]] (ಭ್ರಾಂತಿಜನಕ ಆಲ್ಕಲೈಡ್) ನ ಹಂಚಿಕೆ ಹಾಗೂ ಅದನ್ನು ಜನಪ್ರಿಯಗೊಳಿಸಿದ್ದು ಕಾರಣವಾಗಿತ್ತು.<ref>{{cite journal|last=Russin|first=J. S.|coauthors=Weill, A. T.|date=1963, May 28|title=The Crimson takes Leary, Alpert to task. (Editorial)|journal=Harvard Crimson|url=http://www.thecrimson.com/article.aspx?ref=495775}}(“ಆತ [ಆಲ್ಪರ್ಟ್] ಹಾಗೂ ಆತನ ಅಸೋಸಿಯೇಟ್, ತಿಮೋಥಿ F. ಲೆಯರಿ, ಮಾದಕದ್ರವ್ಯದ ಬಗ್ಗೆ ಎಷ್ಟು ತನಿಖೆದಾರರಾಗಿದ್ದರೋ ಅಷ್ಟೇ ಮಾದಕದ್ರವ್ಯದ ಅನುಭವದ ಪ್ರಚಾರಕರಾಗಿದ್ದರು.…
&nbsp; ಅವರ ಕೆಲಸದ ಮೇಲೆ ಹಾರ್ವರ್ಡ್ ಹೇರಿದ್ದ ಒಂದು ಕರಾರನ್ನು ಉಲ್ಲಂಘಿಸಿದ್ದರು; ಅದೆಂದರೆ ಮಾದಕ ದ್ರವ್ಯದ ಪ್ರಯೋಗಳಿಗೆ ಪದವಿಪೂರ್ವ ವಿದ್ಯಾರ್ಥಿಗಳನ್ನು ಬಲಿಪಶುಗಳಾಗಿ ಬಳಸಿಕೊಳ್ಳಬಾರದೆಂಬ ಕರಾರನ್ನು ಮುರಿದಿದ್ದರು.”)</ref>
 
ಮರಿಯಾ ಕ್ಯಾರೆ ತನ್ನ 2009ರ ಗೀತೆ "ಅಪ್ ಔಟ್ ಮೈ ಫೇಸ್" ನಲ್ಲಿ: "ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 2010ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳೂ ಸಹ ನಮ್ಮನ್ನು ಮತ್ತೆ ಒಂದುಗೂಡಿಸಲು ಸಾಧ್ಯವಿಲ್ಲ" ಎಂದು ಹಾಡುತ್ತಾಳೆ.<ref>ಕಾರೆಯ್, M. (2009). ಅಪ್ ಔಟ್ ಮೈ ಫೇಸ್. ''ಮೆಮೈರ್ಸ್ ಆಫ್ ಆನ್ ಇಮ್ಪೆರ್ಫೆಕ್ಟ್ ಆಂಗಲ್'' [CD]. ನ್ಯೂ ಯಾರ್ಕ್, ನ್ಯೂ ಯಾರ್ಕ್: ಐಲ್ಯಾಂಡ್.