ವಿಶ್ವ ಆರ್ಥಿಕ ವೇದಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q170418 (translate me)
ಚು fixed web reference
೧೦೭ ನೇ ಸಾಲು:
ಚೋಮ್ಸ್‌ಕಿಯು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, "ಪ್ರಬಲವಾದ ಪ್ರಚಾರ ವ್ಯವಸ್ಥೆಗಳು "ಜಾಗತೀಕರಣ" ಎಂಬ ಶಬ್ದವನ್ನು ತಾವು ಒಲವು ತೋರುವ ಅಂತರರಾಷ್ಟ್ರೀಯ ಆರ್ಥಿಕ ಸಮಗ್ರೀಕರಣದ ಉದ್ದೇಶಿತ ರೂಪಾಂತರವನ್ನು ಉಲ್ಲೇಖಿಸಲೆಂದು ಮೀಸಲಿಟ್ಟಿವೆ; ಈ ರೂಪಾಂತರವು ಹೂಡಿಕೆದಾರರು ಮತ್ತು ಸಾಲದಾತರ, ಪ್ರಾಸಂಗಿಕವಾಗಿರುವ ಜನರ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಬಳಕೆಯ ಅನುಸಾರ, ಮಾನವ ಜೀವಿಗಳ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುವ ಅಂತರರಾಷ್ಟ್ರೀಯ ಸಮಗ್ರೀಕರಣದ ಒಂದು ವಿಭಿನ್ನ ಸ್ವರೂಪಕ್ಕೆ ಒಲವು ತೋರುವವರು 'ಜಾಗತಿಕತಾ-ವಿರೋಧಿ' ಎನಿಸಿಕೊಳ್ಳುತ್ತಾರೆ. ಅಸಹ್ಯ ಹುಟ್ಟಿಸುವ ಬಹುಪಾಲು ಕಾಮಿಸಾರ್‌‌ಗಳಿಂದ (ಸೋವಿಯೆಟ್‌ ಸರ್ಕಾರದಲ್ಲಿನ ಯಾವುದೇ ಇಲಾಖೆಯ ಮುಖ್ಯಾಧಿಕಾರಿಗಳು) ಬಳಸಲ್ಪಡುವ "ಸೋವಿಯೆಟ್‌-ವಿರೋಧಿ" ಎಂಬ ಪರಿಭಾಷೆಯ ರೀತಿಯಲ್ಲಿಯೇ, ಇದು ಭಿನ್ನಮತೀಯರನ್ನು ಉಲ್ಲೇಖಿಸಲೆಂದು ಇರುವ ಅಸಭ್ಯ ಪ್ರಚಾರವಾಗಿದೆ. ಇದು ಅಸಭ್ಯ ಮಾತ್ರವೇ ಅಲ್ಲದೇ ಹೆಡ್ಡತನದ ಪರಿಭಾಷೆಯೂ ಆಗಿದೆ. ಪ್ರಚಾರ ವ್ಯವಸ್ಥೆಯಲ್ಲಿ "ಜಾಗತೀಕರಣ-ವಿರೋಧಿ" ಎಂಬುದಾಗಿ ಕರೆಯಲ್ಪಡುವ ವಿಶ್ವ ಸಾಮಾಜಿಕ ವೇದಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ- ಇದು ಅಪರೂಪದ ವಿನಾಯಿತಿಗಳನ್ನು ಹೊಂದಿರುವ ಮಾಧ್ಯಮಗಳು, ಶಿಕ್ಷಿತ ವರ್ಗಗಳು ಇತ್ಯಾದಿಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. WSF ಸಂಘಟನೆಯು ಜಾಗತೀಕರಣದ ಒಂದು ಮಾದರಿ ಉದಾಹರಣೆಯಾಗಿದೆ. ಸ್ಪರ್ಧಾತ್ಮಕ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಭೆ ಸೇರುವ ಅಥವಾ ಭೇಟಿಮಾಡುವ ಅತೀವವಾಗಿ ಸಂಕುಚಿತ ಸ್ವರೂಪದ, ಹೆಚ್ಚಿನ ವಿಶೇಷ ಹಕ್ಕುಪಡೆದ ಗಣ್ಯರ, ಮತ್ತು ಪ್ರಚಾರ ವ್ಯವಸ್ಥೆಯಿಂದ "ಜಾಗತೀಕರಣದ-ಪರ" ಎಂದು ಕರೆಯಲ್ಪಡುವವರ ಹೊರತಾಗಿಯೂ, ಇದು ವಿಶ್ವದ ಎಲ್ಲ ಭಾಗಗಳಿಗೂ ಸೇರಿದ ಬೃಹತ್‌‌ ಸಂಖ್ಯೆಯ ಜನರ, ಓರ್ವರು ಭಾವಿಸಬಹುದಾದ ಜೀವನದ ಎಲ್ಲ ಮೂಲೆಗಳಿಗೂ ಸೇರಿದ ಜನರ ಒಂದು ಜಮಾವಣೆಯಾಗಿದೆ. ಮಂಗಳಗ್ರಹದಿಂದ ಈ ಪ್ರಹಸನವನ್ನು ವೀಕ್ಷಿಸುತ್ತಿರುವ ಓರ್ವ ವೀಕ್ಷಕನು, ಶಿಕ್ಷಿತ ವರ್ಗಗಳ ವಿಕಟವರ್ತನೆಗಳನ್ನು ನೋಡುತ್ತಾ ನಗುವನ್ನು ನಿಯಂತ್ರಿಸಲಾಗದೆಯೇ ಕುಸಿದುಬೀಳುತ್ತಾನೆ" ಎಂದು ನುಡಿದ.
 
2000ನೇ ಇಸವಿಯ ಜನವರಿಯಲ್ಲಿ, 1,000 ಪ್ರತಿಭಟನಾಕಾರರು ದಾವೋಸ್‌ನ ಬೀದಿಗಳ ಮೂಲಕ ಮೆರವಣಿಗೆ ನಡೆಸಿದರು ಮತ್ತು ಸ್ಥಳೀಯ ಮೆಕ್‌ಡೊನಾಲ್ಡ್‌‌'ಸ್‌‌ ಉಪಾಹಾರ ಮಂದಿರದ ಕಿಟಕಿಯನ್ನು ಪುಡಿಮಾಡಿದರು.<ref>[http://archive.is/20120604152407/http://www.forbes.com/2008/01/22/davos-background-themes-lead-manage-cx_cw_0122buzz.html "ದಿ ದಾವೋಸ್‌ ಬಜ್‌‌"], ''ಫೋರ್ಬ್ಸ್‌'' , 22 ಜನವರಿ 2008, 2008ರ ಆಗಸ್ಟ್‌ 29ರಂದು ಮರುಸಂಪಾದಿಸಲಾಯಿತು.</ref> ದಾವೋಸ್‌ ಸುತ್ತಲೂ ವ್ಯವಸ್ಥೆಗೊಳಿಸಲಾಗಿರುವ ಬಿಗಿ ಭದ್ರತಾ ಕ್ರಮಗಳು ಪ್ರದರ್ಶನಕಾರರನ್ನು ಆಲ್ಪೈನ್‌‌ ವಿಹಾರಧಾಮದಿಂದ ದೂರದಲ್ಲಿ ಇರಿಸಿವೆ ಮತ್ತು ಬಹುಪಾಲು ಪ್ರತಿಭಟನೆಗಳನ್ನು ಈಗ ಝೂರಿಚ್‌, ಬರ್ನ್‌ ಅಥವಾ ಬೇಸೆಲ್‌‌ನಲ್ಲಿ ಹಮ್ಮಿಕೊಳ್ಳಲಾಗುತ್ತದೆ.<ref>[http://archives.cnn.com/2001/WORLD/europe/01/28/davos.protests.03/ ''ಪೊಲೀಸ್‌ ಅರೆಸ್ಟ್‌ 100 ದಾವೋಸ್‌ ಪ್ರೊಟೆಸ್ಟರ್ಸ್‌'' ], CNN, 28 ಜನವರಿ 2001: 8:24AM EST, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು</ref> ವೇದಿಕೆಯಿಂದ ಹಾಗೂ ಸ್ವಿಸ್‌ ಮಂಡಲದ ಪ್ರಾಧಿಕಾರ ಮತ್ತು ರಾಷ್ಟ್ರೀಯ ಪ್ರಾಧಿಕಾರಗಳಿಂದ ಹಂಚಿಕೊಳ್ಳಲ್ಪಟ್ಟಿರುವ ಭದ್ರತಾ ಕ್ರಮಗಳ ಕುರಿತಾದ ವೆಚ್ಚಗಳು, ಸ್ವಿಸ್‌ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇಪದೇ ಟೀಕೆಗೆ ಒಳಗಾಗಿವೆ.<ref>[http://edition.cnn.com/2001/WORLD/europe/01/25/switzerland.davos/ "ಟೈಟ್‌ ಸೆಕ್ಯುರಿಟಿ ಸರೌಂಡ್ಸ್‌ ದಾವೋಸ್‌"], CNN, 25 ಜನವರಿ 2001, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref>
 
ದಾವೋಸ್‌ನಲ್ಲಿ 2003ರ ಜನವರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಪ್ರಾರಂಭವಾಗಿ ಸ್ವಿಸ್‌ ಪ್ರಾಟಿಸ್ಟೆಂಟ್‌ ಚರ್ಚುಗಳ ಒಕ್ಕೂಟದ ಸಹ-ಸಂಘಟನೆಯಲ್ಲಿ ರೂಪುಗೊಂಡ ಓಪನ್‌ ಫೋರಮ್‌ ದಾವೋಸ್‌<ref>{{cite web|url=http://www.openforumdavos.ch/ |title=Open Forum Davos, Schweizerischer Evangelischer Kirchenbund |publisher=Openforumdavos.ch |date= |accessdate=2010-03-07}}</ref> ಎಂಬ ಒಂದು ಅಭಿವ್ಯಕ್ತಿ-ವೇದಿಕೆಯನ್ನು ಸಮಾನಾಂತರವಾಗಿ ಆಯೋಜಿಸಲಾಯಿತು; ಜಾಗತೀಕರಣದ ಕುರಿತಾದ ಚರ್ಚೆಯನ್ನು ಜನಸಾಮಾನ್ಯರಿಗೂ ಮುಕ್ತವಾಗಿರಿಸುವ ಉದ್ದೇಶವನ್ನು ಇದು ಹೊಂದಿತ್ತು. ಅಗ್ರಗಣ್ಯ ರಾಜಕಾರಣಿಗಳು ಮತ್ತು ವ್ಯವಹಾರ ನಾಯಕರನ್ನು ಒಳಗೊಂಡಿರುವ ಸದರಿ ಮುಕ್ತ ವೇದಿಕೆಯನ್ನು ಪ್ರತಿ ವರ್ಷವೂ ಸ್ಥಳೀಯ ಪ್ರೌಢಶಾಲೆಯಲ್ಲಿ ಆಯೋಜಿಸಲಾಗುತ್ತದೆ ಮತ್ತು ಸಾರ್ವಜನಿಕ ವಲಯದ ಸದಸ್ಯರೆಲ್ಲರೂ ಇದರಲ್ಲಿ ಉಚಿತವಾಗಿ ಪಾಲ್ಗೊಳ್ಳಬಹುದಾಗಿದೆ.<ref>ಪಿಗ್‌ಮನ್‌ ಪುಟ 130</ref><ref>{{cite web|url=http://www.youtube.com/view_play_list?p=78AB043A344C2C6A |title=Open Forum |publisher=YouTube |date= |accessdate=2010-03-07}}</ref>