"ಏಷ್ಯಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(List of regions according to UN, copyedit, interwiki)
ಚು
[[Image:Asia satellite orthographic.jpg|thumb|250px|ಏಷ್ಯಾದ ಉಪಗ್ರಹ ಚಿತ್ರ]]
'''ಏಷ್ಯಾ''' ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು [[ಜನಸಂಖ್ಯೆ]] ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ.
ಪಾರಂಪರಿಕವಾಗಿ ಏಷ್ಯಾದ ಪೂರ್ವದಪಶ್ಚಿಮದ ಪರಿಮಿತಿಯು [[ಸುಯೆಜ್ ಕಾಲುವೆ]], [[ಯೂರಲ್ ಪರ್ವತ ಶ್ರೇಣಿ]]ಯೆಂದು ಹಾಗು ಉತ್ತರ ಪರಿಮಿತಿಯು [[ಕಾವ್ಕಸಸ್ ಪರ್ವತ ಶ್ರೇಣಿ]] ಹಾಗು [[ಕ್ಯಾಸ್ಪಿಯನ್ ಸಮುದ್ರ]] ಮತ್ತು [[ಕಪ್ಪು ಸಮುದ್ರ]](ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ.
 
[[ಸಂಯುಕ್ತ ರಾಷ್ಟ್ರ ಸಂಸ್ಥ]]ಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ.
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35762" ಇಂದ ಪಡೆಯಲ್ಪಟ್ಟಿದೆ