"ಕೆಫೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
ಕೆಫೀನ್ ಸೇವನೆ ಮಿತಿ ಮೀರಿದರೆ, ಸಾವು ಸಹ ಪರಿಣಮಿಸಬಹುದು. ಮನುಷ್ಯರಲ್ಲಿ, ದೇಹತೂಕದ ಪ್ರತಿ ಕೆಜಿಗೆ ಒಂದೇ ದಿನದಲ್ಲಿ ೧೫೦-೨೦೦ ಮಿಗ್ರಾಂ ಗಳಷ್ಟು ಕೆಫೀನ್ (ಉದಾ: ೧೫೦-೨೦೦ ಕಪ್ ಕಾಫಿ) ಸೇವಿಸಿದಲ್ಲಿ ಜೀವಹಾನಿಯ ಸಂಭವ ಉಂಟಾಗುತ್ತದೆ. ಈ ಪ್ರಮಾಣದಲ್ಲಿ ಕಾಫಿಯನ್ನು ಯಾರೂ ಕುಡಿಯಲಾರರೂ, ಕೆಫೀನ್ ಮಾತ್ರೆಗಳ ಅತಿಸೇವನೆಯಿಂದ ಸಾವು ಸಂಭವಿಸಿರುವ ಉದಾಹರಣೆಗಳುಂಟು.
 
==ಬಾಹ ಸಂಪರ್ಕಗಳು==
* [http://home.howstuffworks.com/caffeine.htm Caffeine: How Stuff Works]
* [http://magma.nationalgeographic.com/ngm/0501/feature1/index.html National Geographic January 2005]
 
 
[[Category:ರಸಾಯನಶಾಸ್ತ್ರ]]
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35125" ಇಂದ ಪಡೆಯಲ್ಪಟ್ಟಿದೆ