"ಕೆಫೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
ಹೀಗಾಗಿ ಕೆಫೀನ್ ದೈಹಿಕ ಮತ್ತು ಮಾನಸಿಗ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ೧೯೭೯ ರಲ್ಲಿ ನಡೆದ ಒಂದು ಅಧ್ಯಯನದಂತೆ, ಸೈಕಲ್ ಸವಾರರು ಎರಡು ಗಂಟೆಗಳ ಅವಧಿಯಲ್ಲಿ ಕ್ರಮಿಸಿದ ದೂರ ಕೆಫೀನ್ ಸೇವನೆಯ ನಂತರ ಶೇ. ೭ ರಷ್ಟು ಹೆಚ್ಚಿತು. ಇತರ ಅಧ್ಯಯನಗಳು ಇನ್ನೂ ಬಲವಾದ ಪರಿಣಾಮಗಳನ್ನು ತೋರಿದವು; ಓಟಗಾರರ ಮೇಲೆ ನಡೆಸಿದ ಒಂದು ಪ್ರಯೋಗದ ಫಲಿತಾಂಶದಂತೆ, ದೇಹತೂಕದ ಪ್ರತಿ ಕೆಜಿಗೆ ೯ ಮಿಗ್ರಾಂ ಗಳಷ್ಟು ಕೆಫೀನ್ ಸೇವನೆಯಾದ ನಂತರ ಓಡುವ ಸಾಮರ್ಥ್ಯದಲ್ಲಿ ಶೇ. ೪೪ ರಷ್ಟು ಹೆಚ್ಚಳ ಉಂಟಾಯಿತು.
 
==ಅತಿಸೇವನೆ==
 
[[Category:ರಸಾಯನಶಾಸ್ತ್ರ]]
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35120" ಇಂದ ಪಡೆಯಲ್ಪಟ್ಟಿದೆ