ಕೆಫೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೮ ನೇ ಸಾಲು:
 
[[Image:Caffeinated spiderwebs.jpg|200px|left|thumb|ಕೆಫೀನ್ ಜೇಡರ ಹುಳುಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ, ಕೆಫೀನ್ ಸೇವಿಸಿದ ಜೇಡ ನೇಯ್ದ ಬಲೆ ಅಸ್ತವ್ಯಸ್ತವಾಗಿರುವುದನ್ನು ಕಾಣಬಹುದು.]]
 
ಕೆಫೀನ್ ಕೇಂದ್ರ ನರಮಂಡಲದ ಉತ್ತೇಜಕ. ಇದನ್ನು ಚಟಕ್ಕಾಗಿಯೂ ಸೇವಿಸಲಾಗುತ್ತದೆ; ವೈದ್ಯಕೀಯವಾಗಿ ದಣಿವು, ತಲೆನೋವು ಮೊದಲಾದ ಬಾಧೆಗಳ ಚಿಕಿತ್ಸೆಗಾಗಿಯೂ ಉಪಯೋಗಿಸಲಾಗುತ್ತದೆ. ಕೆಫೀನ್ ನ ಪರಿಣಾಮಗಳಲ್ಲಿ ಮುಖ್ಯ ಪರಿಣಾಮಗಳೆಂದರೆ ನಿದ್ರೆಯನ್ನ ತಾತ್ಕಾಲಿಕವಾಗಿ ಹೋಗಲಾಡಿಸಿ ಮನಸ್ಸನ್ನು "ಚುರುಕಾಗಿಸುವುದು", ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದು. ಕೆಫೀನ್ ಅನ್ನು ಹೆಚ್ಚಿನ ಪ್ರಮಾಣಗಳಲ್ಲಿ ಸೇವಿಸಿದರೆ ಕೇಂದ್ರ ನರಮಂಡಲವೇ ಅಲ್ಲದೆ ಬೆನ್ನೆಲುಬು ನಿಯಂತ್ರಿಸುವ ನರಮಂಡಲದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಪರಿಣಾಮಗಳು ಕಂಡುಬರಲು ಬೇಕಾಗುವ ಕೆಫೀನ್ ನ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ - ದೇಹ ತೂಕ ಮತ್ತು ಕೆಫೀನ್ ಅಭ್ಯಾಸ ಆ ವ್ಯಕ್ತಿಗೆ ಎಷ್ಟಿದೆ ಎಂಬುವನ್ನು ಇದು ಅವಲಂಬಿಸಿರುತ್ತದೆ. ಕೆಫೀನ್ ಸೇವನೆಯಾದ ಒಂದು ಗಂಟೆಯೊಳಗೆ ಅದು ಪರಿಣಾಮ ಬೀರತೊಡಗಿ, ಕೆಫೀನ್ ನ ಪರಿಣಾಮ ೩-೪ ಗಂಟೆಗಳ ವರೆಗೆ ಸಕ್ರಿಯವಾಗಿರುತ್ತದೆ.
 
 
"https://kn.wikipedia.org/wiki/ಕೆಫೀನ್" ಇಂದ ಪಡೆಯಲ್ಪಟ್ಟಿದೆ