"ಕೆಫೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

+ಚರಿತ್ರ ಭಾಷಾಂತರ ಆರಂಭ
(+ಚರಿತ್ರ ಭಾಷಾಂತರ ಆರಂಭ)
 
ಕೋಕೋ ಗಿಡಗಳು, ಮತ್ತು ಕೋಕೋ ದಿಂದ ತಯಾರಿಸಲಾಗುವ ಚಾಕೊಲೇಟ್ ಗಳಲ್ಲಿ ಸಹ ಅಲ್ಪ ಪ್ರಮಾಣದಲ್ಲಿ ಕೆಫೀನ್ ದೊರಕುತ್ತದೆ. ಇದಲ್ಲದೆ, ಕೋಕಾ ಕೋಲಾ ದಂತಹ ತಂಪು ಪಾನೀಯಗಳಲ್ಲೂ ಕೆಫೀನ್ ಇರುತ್ತದೆ.
 
==ಚರಿತ್ರೆ==
 
ಮಾನವರು ಶಿಲಾಯುಗದ ಕಾಲದಿಂದಲೂ ಕೆಫೀನ್ ಅನ್ನು ಸೇವಿಸುತ್ತಾ ಬಂದಿದ್ದಾರೆ. ಕೆಲವು ಗಿಡಗಳ ಬೀಜ, ತೊಗಟೆ ಅಥವಾ ಎಲೆಗಳನ್ನು ಜಗಿಯುವುದರಿಂದ ಸುಸ್ತು ಕಡಿಮೆಯಾಗಿ ಮನಸ್ಸಿಗೆ ಮುದ ದೊರಕುತ್ತದೆಂಬುದನ್ನು ಜನ ಅರಿತುಕೊಂಡರು. ನಂತರ, ಈ ಗಿಡಗಳನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದ ನಂತರ ಸೇವಿಸುವ ಮೂಲಕ ಅವುಗಳ ಪ್ರಭಾವ ಹೆಚ್ಚುತ್ತದೆ ಎಂಬುದನ್ನು ಅರಿತುಕೊಂಡರು.
 
 
[[Category:ರಸಾಯನಶಾಸ್ತ್ರ]]
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35086" ಇಂದ ಪಡೆಯಲ್ಪಟ್ಟಿದೆ