ಟಿ.ಎಸ್.ರಾಮಚಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ತಿದ್ದುಪಡಿ
೧ ನೇ ಸಾಲು:
'''ಟಿ.ಎಸ್.ರಾಮಚಂದ್ರರಾವ್''' ಇವರು [[೧೯೨೨]]ರಲ್ಲಿ ಜನಿಸಿದರು. ಇವರ ತಂದೆ ತೀರ್ಥಹಳ್ಳಿ ಸೂರ್ಯನಾರಾಯಣ ರಾಮಚಂದ್ರರಾವ್; ತಾಯಿ ಬನಶಂಕರಮ್ಮ. ಇವರ ಪತ್ನಿ ಲಲಿತಾ [[ಸಂಸ್ಕೃತ]] ಪ್ರಾಧ್ಯಾಪಕಿಯಾಗಿದ್ದರು. ಜನಪ್ರಿಯ ಲೇಖಕಿ [[ಎಂ.ಕೆ.ಇಂದಿರಾ]] ಇವರ ಸೋದರಿ.