ಕು. ಶಿ. ಹರಿದಾಸ ಭಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ತಿದ್ದುಪಡಿ
೧ ನೇ ಸಾಲು:
''' ಕು.ಶಿ.ಹರಿದಾಸ ಭಟ್ಟ'''ರು [[ಮಾರ್ಚಿ ೧೭ಮಾರ್ಚ್|ಮಾರ್ಚ]] ೧೭, [[೧೯೨೪]]ರಂದು [[ಉಡುಪಿ]]ಯಲ್ಲಿ ಜನಿಸಿದರು. ತಂದೆ ಶಿವಗೋಪಾಲ ಭಟ್ಟರು [[ಗದಗ್| ಗದಗು]] ಪಟ್ಟಣದಲ್ಲಿ ಚಹದಂಗಡಿಯನ್ನು ನಡೆಯಿಸುತ್ತಿದ್ದರು.
 
 
==ಶಿಕ್ಷಣ==
ಹರಿದಾಸ ಭಟ್ಟರ ಆರಂಭದ ಶಿಕ್ಷಣ '''ಕಡಿಯಾಳಿ'''ನಲ್ಲಾಯಿತು. ಅಲ್ಲಿಂದ [[ಉಡುಪಿ]] ಬೋರ್ಡ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಯಿತು. ಬಡತನದಿಂದಾಗಿ ಕಾಲೇಜಿಗೆ ಹೋಗಲಾಗಲಿಲ್ಲ.[[ಮಂಗಳೂರು| ಮಂಗಳೂರಿನಲ್ಲಿ]] ಎರಡು ವರ್ಷದ ಶಿಕ್ಷಕರ ತರಬೇತಿ ಪಡೆದರು ಅದೇ ಸಮಯದಲ್ಲಿಯೆ 'ಕನ್ನಡ ಜಾಣ' ಹಾಗು [[ಹಿಂದಿ]] ಪರೀಕ್ಷೆಗಳಲ್ಲಿಯೂ ಸಹ ಉತ್ತೀರ್ಣರಾದರು.
ಮದ್ರಾಸ ವಿಶ್ವವಿದ್ಯಾಲಯದಿಂದ [[ಕನ್ನಡ]] ಹಾಗು [[ಸಂಸ್ಕೃತ]] 'ವಿದ್ವಾನ್' ಪದವಿ ಪಡೆದರು. [[೧೯೪೬]] ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿಗೆ [[ಇಂಗ್ಲಿಷ್]] ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡರು. ೧೯೪೯ರಲ್ಲಿ[[೧೯೪೯]]ರಲ್ಲಿ ಬಿ.ಏ.(ಆನರ್ಸ್) ಪದವಿ ಪಡೆದರು.
 
 
==ವೃತ್ತಿ ಜೀವನ==
ಮದರಾಸಿಗೆ (ಈಗಿನ [[ಚೆನ್ನೈ]]ಗೆ} ಕಲಿಯಲು ಹೋಗುವದಕ್ಕೆ ಮೊದಲು [[೧೯೪೨]] ರಲ್ಲಿ ಹರಿದಾಸ ಭಟ್ಟರು ೧೯೪೨ರಲ್ಲಿ ಕಡಿಯಾಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ಈ ಕೆಲಸ ತ್ಯಜಿಸಿದ ಹರಿದಾಸ ಭಟ್ಟರು, ಬಿ.ಏ. ಪದವಿಯನ್ನು ಪಡೆದ ಬಳಿಕ [[೧೯೫೦]] ರಲ್ಲಿ [['''ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜ್]]''' ದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು.
 
 
==ಸಾಂಸ್ಕೃತಿಕ ಜೀವನ==
ಉಡುಪಿಯಲ್ಲಿಯ[[ಉಡುಪಿ]]ಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹರಿದಾಸ ಭಟ್ಟರು ಕೇಂದ್ರಬಿಂದುವಾದರು.ಸಾಹಿತ್ಯ,[[ಯಕ್ಷಗಾನ]],ಜನಪದ ಕಲೆ ಇವೆಲ್ಲುವುಗಳಇವೆಲ್ಲವುಗಳ ಸಮ್ಮೇಳನ, ಪ್ರಯೋಗ ಮೊದಲಾದವುಗಳು ಹರಿದಾಸ ಭಟ್ಟರ ನೆರವಿನಿಂದಾಗಿ ಕಳೆಗೊಂಡವು.
 
 
==ಸಾಹಿತ್ಯ ರಚನೆ==
Line ೩೦ ⟶ ೩೪:
* ಬದುಕುವ ದಾರಿ ( ಆಲ್ಬರ್ಟ ಶ್ವೈಟ್ಝರ ನ ಪುಸ್ತ್ಕಕದ ಸಂಗ್ರಹ )
* ಕಟ್ಟಂಗೇರಿ ಕೃಷ್ಣ ಹೆಬ್ಬಾರ
 
 
==ಅನುವಾದ==
Line ೩೭ ⟶ ೪೨:
* ನಡುಹಗಲಿನಲ್ಲಿ ಕಗ್ಗತ್ತಲೆ (ಮೂಲ: ಆರ್ಥರ್ ಕೋಸ್ಲರ್)
* ಮ್ಯಾನ್ ದ ಅನ್‍ನೋನ್ (ಮೂಲ: ಅಲೆಕ್ಸಿಸ್ ಕೆರಲ್ ; ಲಕ್ಷ್ಮೀನಾರಾಯಣ ಆಚಾರ್ಯರ ಜೊತೆಗೆ)
 
 
==ಪುರಸ್ಕಾರ==
ಕು.ಶಿ.ಹರಿದಾಸ ಭಟ್ಟರು ಬರೆದ ಕೆ.ಕೆ.ಹೆಬ್ಬಾರ ರವರ ಜೀವನ ಚರಿತ್ರೆಗೆ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ [[೧೯೮೮]] ನೆಯ ಸಾಲಿನ ಬಹುಮಾನ ಲಭಿಸಿದೆ.
 
[[ವರ್ಗ:ಕನ್ನಡ ಸಾಹಿತ್ಯ]]
[[Category:ಸಾಹಿತಿಗಳು|ಕು.ಶಿ.ಹರಿದಾಸಭಟ್ಟ]]
"https://kn.wikipedia.org/wiki/ಕು._ಶಿ._ಹರಿದಾಸ_ಭಟ್ಟ" ಇಂದ ಪಡೆಯಲ್ಪಟ್ಟಿದೆ