ಎಸ್.ಎಸ್.ಬಸವನಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಎಸ್.ಎಸ್.ಬಸವನಾಳರ ಬದುಕು, ಬರಹ
ಚು ತಿದ್ದುಪಡಿ
೧ ನೇ ಸಾಲು:
'''ಎಸ್.ಎಸ್.ಬಸವನಾಳ''' ಅಂದರೆ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು [[೧೮೯೩]] [[ನವೆಂಬರ್| ನವೆಂಬರ]] ೭ ರಂದು [[ಹಾವೇರಿ]]ಯಲ್ಲಿ ಜನಿಸಿದರು. ಇವರ ತಂದೆ ರೇಲ್ವೆ ಸ್ಟೇಶನ್ ಮಾಸ್ತರ ಆಗಿದ್ದು [[ಬಳ್ಳಾರಿ ]]ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರ ಪ್ರಾಥಮಿಕ ವಿದ್ಯಾಭ್ಯಾಸ ತೆಲುಗಿನಲ್ಲಿ[[ತೆಲಗು|ತೆಲಗಿನಲ್ಲಿ]] ಆಯಿತು. [[ಗದಗ್| ಗದಗ]] ಮತ್ತು [[ಧಾರವಾಡ]]ಗಳಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. [[ಪುಣೆ]]ಯ '''ಡೆಕ್ಕನ್ ಕಾಲೇಜಿ'''ನಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ಅಭ್ಯಸಿಸಿ, ಕ್ರಿ.ಶ.೧೯೧೪ರಲ್ಲಿ[[೧೯೧೪]]ರಲ್ಲಿ ಬಿ.ಏ. ಪದವಿ ಪಡೆದರು.ಇದೆ ವರ್ಷ ಇವರ ತಂದೆ ಹಾಗು ತಾಯಿ ನಿಧನರಾದರು. ಧೃತಿಗೆಡದ ಬಸವನಾಳರು [[ಮುಂಬಯಿ]]ಯಲ್ಲಿ 'ವೀರಶೈವ ಆಶ್ರಮ'ದಲ್ಲಿಇದ್ದುಕೊಂಡು ೧೯೧೬ರಲ್ಲಿ[[೧೯೧೬]]ರಲ್ಲಿ ಎಮ್.ಏ.ಪದವಿ ಪಡೆದರು.
 
==ಶಿಕ್ಷಣ ಪ್ರಸಾರ ಹಾಗು ಉದ್ಯೋಗ==
ಶಿಕ್ಷಣಪ್ರಸಾರದಲ್ಲಿ ಆಸಕ್ತರಾದ ಬಸವನಾಳರು ಉತ್ಸಾಹಿ ಮಿತ್ರರ ಜೊತೆಗೂಡಿ [[೧೯೧೬]] [[ಅಕ್ಟೋಬರ್|ಅಕ್ಟೋಬರ]] ೧೧ ರಂದು [[ಬೆಳಗಾವಿ]]ಯಲ್ಲಿ [['''ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸಾಯಿಟಿ]]'''ಯನ್ನು ಸ್ಥಾಪಿಸಿದರು. ಅದರ ಅಂಗವಾಗಿ [[೧೯೧೬]] [[ನವೆಂಬರ್|ನವೆಂಬರ]] ೧೧ ರಂದು ''' ಗಿಲಗಂಟಿ-ಅರಟಾಳ ಹೈಸ್ಕೂಲ'''ನ್ನು ಸ್ಥಾಪಿಸಿದರು. ಸಂಸ್ಥೆಯ ಸ್ಥಾಪನೆಗೆ ನೆರವು ನೀಡಿದ ರಾವಬಹಾದ್ದೂರ ಆರ್.ಸಿ.ಅರಟಾಳ ಮತ್ತು ರಾವಬಹಾದ್ದೂರ ಗಿಲಗಂಟಿಯವರ ಸಂಯುಕ್ತ ಹೆಸರನ್ನೆ ಈ ಹೈಸ್ಕೂಲಿಗೆ ಇಡಲಾಗಿದೆ. ಬಸವನಾಳರು [[ಸೊಲ್ಲಾಪುರ]], '''ಅಕ್ಕಲಕೋಟೆ''', '''ಮಂಗ್ರೋಳಿ]]''' ಹಾಗು [['''ಬಾರ್ಸಿ]]'''ಗಳಲ್ಲಿ ಸಹ [[ಕನ್ನಡ]] ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿದರು.( [[ಬೆಳಗಾವಿ]], [[ಸೊಲ್ಲಾಪುರ]] ಮೊದಲಾದ ಈ ಎಲ್ಲ ಊರುಗಳು ಆಗ [[ಮುಂಬಯಿ]] ಪ್ರಾಂತದಲ್ಲಿದ್ದವು).ಬೆಳಗಾವಿಯ[[ಬೆಳಗಾವಿ]]ಯ ಹೈಸ್ಕೂಲಿನಲ್ಲಿ ಹಾಗು [[ಲಿಂಗರಾಜ ಕಾಲೇಜು]]ಕಾಲೇಜಿನಲ್ಲಿ ಇಲ್ಲಿ ಬಸವನಾಳರು ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
 
 
ಬಸವನಾಳರು [[ಧಾರವಾಡ]]ದ [['''ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ]]'''ಯ ಕಾರ್ಯಕಾರಿ ಮಂಡಳದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗು ಕಾರ್ಯಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ೧೯೩೦ರಲ್ಲಿ[[೧೯೩೦]]ರಲ್ಲಿ ಈ ಸಂಸ್ಥೆಯ ಅಂಗವಾಗಿ 'ಸಾಹಿತ್ಯ ಸಮಿತಿ'ಯನ್ನು ಪ್ರಾರಂಭಿಸಿ, ಅದರ ಕಾರ್ಯಾಧ್ಯಕ್ಷರಾಗಿ ಅನೇಕ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
 
 
೧೯೨೩ರಲ್ಲಿ[[೧೯೨೩]]ರಲ್ಲಿ [[ಧಾರವಾಡ]]ದ [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ಆಜೀವ ಸದಸ್ಯರಾದರು. ಈ ಸಂಸ್ಥೆಯ ಪರವಾಗಿ ಬಸವನಾಳರು [[ನಾಗವರ್ಮ]]ನ
'''ಕಾವ್ಯಾವಲೋಕನ''' ಹಾಗು [[ಭಟ್ಟಾಕಲಂಕದೇವ]]ನ '''ಶಬ್ದಾನುಶಾಸನ''' ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು.
 
 
[[೧೯೨೯]] ರಿಂದ [[೧೯೩೮]] ರವರೆಗೆ ಬಸವನಾಳರು [[ಮುಂಬಯಿ ವಿಶ್ವವಿದ್ಯಾಲಯ]]ದ '''ಫೆಲೊ''' ಆಗಿದ್ದರು. ಅಲ್ಲದೆ ಸುಮಾರು ೨೦ ವರ್ಷ ಕಾಲ
'''ಕನ್ನಡ ಪಠ್ಯ ಪುಸ್ತಕ ಸಮಿತಿ'''ಯ ಸದಸ್ಯರಾಗಿ ದುಡಿದಿದ್ದಾರೆ.
 
 
[[೧೯೧೮]] ರಿಂದ [[೧೯೨೭]] ರವರೆಗೆ ಬೆಳಗಾವಿಯಲ್ಲಿ[[ಬೆಳಗಾವಿ]]ಯಲ್ಲಿ '''ಪ್ರಬೋಧ''' ಎಂಬ ಮಾಸಿಕವನ್ನು ನಡೆಯಿಸಿದರು. ಧಾರವಾಡದ[[ಧಾರವಾಡ]]ದ '''ಜಯಕರ್ನಾಟಕ''' ಪತ್ರಿಕೆಗೆ ಸಂಪಾದಕರಾಗಿ ಸಹ ಬಸವನಾಳರು ಸೇವೆ ಸಲ್ಲಿಸಿದ್ದಾರೆ.
 
 
ಸಹಕಾರಿ ಕ್ಷೇತ್ರದಲ್ಲಿಯೂ ಸಹ ಬಸವನಾಳರು ತಮ್ಮ ಕಾಣಿಕೆ ನೀಡಿದ್ದಾರೆ. ಧಾರವಾಡದ [[ಧಾರವಾಡ]]ದ '''ಕರ್ನಾಟಕ ಸೆಂಟ್ರಲ್ ಕೊಆಪರೇಟಿವ್ ಬ್ಯಾಂಕ]]''' ಇದರ ಪ್ರಥಮ ಮ್ಯಾನೇಜಿಂಗ ಡೈರೆಕ್ಟರ್ ಆಗಿದ್ದರು.
 
==ಸಾಹಿತ್ಯಕಾರ್ಯ==
 
===ಸಂಪಾದನೆ===
* [[ವಿರೂಪಾಕ್ಷ ಪಂಡಿತನಪಂಡಿತ]]ನ '''ಚೆನ್ನಬಸವ ಪುರಾಣ'''
* ಚಾಮರಸನ[[ಚಾಮರಸ]]ನ '''ಪ್ರಭುಲಿಂಗ ಲೀಲೆ'''
* ನಾಗವರ್ಮನ[[ನಾಗವರ್ಮ]]ನ '''ಕಾವ್ಯಾವಲೋಕನಂ'''
* ಷಡಕ್ಷರದೇವನ[[ಷಡಕ್ಷರದೇವ]]ನ '''ಶಬರಶಂಕರ ವಿಳಾಸಂ'''
* [[ಬಾಲಲೀಲಾ ಮಹಾಂತ ಶಿವಯೋಗಿಗಳಶಿವಯೋಗಿ]]ಗಳ '''ಕೈವಲ್ಯದರ್ಪಣ'''
* '''ಮೈಲಾರದ ಬಸವಲಿಂಗಶರಣರ ಕೃತಿಗಳು'''
* [[ಸರ್ಪಭೂಷಣ ಶಿವಯೋಗಿಗಳಶಿವಯೋಗಿ]]ಗಳ '''ಕೈವಲ್ಯಕಲ್ಪವಲ್ಲರಿ'''
* ಹರಿಹರನ[[ಹರಿಹರ]]ನ '''ಮೂರು ರಗಳೆಗಳು'''
* [[ಬಸವೇಶ್ವರ|ಬಸವಣ್ಣನವರ]] '''ಷಟ್‍ಸ್ಥಲದ ವಚನಗಳು'''
 
===ಸಾಹಿತ್ಯರಚನೆ===
೩೮ ನೇ ಸಾಲು:
 
==ಕೌಟಂಬಿಕ ಜೀವನ==
ಬಸವನಾಳರ ಮದುವೆ [[೧೯೨೦]] [[ಮೇ]] ೧೦ರಂದು ದಾವಣಗೆರೆಯ[[ದಾವಣಗೆರೆ]]ಯ ವರ್ತಕರಾದ ಸಾವಳಗಿ ನಾಗಪ್ಪನವರ ಮಗಳು '''ಶಾಂತಾ''' ಇವರೊಡನೆ
[[ ರಾಣಿಬೆನ್ನೂರು]] ಊರಿನಲ್ಲಿ ಜರುಗಿತು. ಇವರಿಗೆ ೧೦ ಜನ ಮಕ್ಕಳು: ೪ ಹುಡುಗರು ಹಾಗು ೬ ಹುಡುಗಿಯರು.
 
==ಗೌರವ==
[[೧೯೪೫]] ರಲ್ಲಿ [[ರಬಕವಿ]]ಯಲ್ಲಿ ಜರುಗಿದ [[ಕನ್ನಡ ಸಾಹಿತ್ಯ ಸಮ್ಮೇಳನ]]ಕ್ಕೆ ಬಸವನಾಳರು ಅಧ್ಯಕ್ಷರಾಗಿದ್ದರು.
 
ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು [[೧೯೫೧]] [[ಡಿಸೆಂಬರ್| ಡಿಸೆಂಬರ]] ೨೨ ರಂದು ನಿಧನರಾದರು.
 
 
(ಆಕರ ಗ್ರಂಥ:ಡಾ|ಬಿ.ಸಿ.ಜವಳಿಯವರ ಕೃತಿ: ಶಿ.ಶಿ.ಬಸವನಾಳ;[[ಕನ್ನಡ ಸಾಹಿತ್ಯ ಪರಿಷತ್ತು| ಕನ್ನಡ ಸಾಹಿತ್ಯ ಪರಿಷತ್ತಿನ]] ಪ್ರಕಟಣೆ)
 
[[Category:ಸಾಹಿತಿಗಳುಕನ್ನಡ ಸಾಹಿತ್ಯ]]
[[Category:ಸಾಹಿತಿಗಳು|ಎಸ್.ಎಸ್.ಬಸವನಾಳ]]
[[Category:ಪತ್ರಕರ್ತರು|ಎಸ್.ಎಸ್.ಬಸವನಾಳ]]
"https://kn.wikipedia.org/wiki/ಎಸ್.ಎಸ್.ಬಸವನಾಳ" ಇಂದ ಪಡೆಯಲ್ಪಟ್ಟಿದೆ