ಎಮ್.ಆರ್.ಶ್ರೀನಿವಾಸಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು links corrected
ಚು ತಿದ್ದುಪಡಿ
೧ ನೇ ಸಾಲು:
'''ಎಮ್.ಆರ್.ಶ್ರೀನಿವಾಸಮೂರ್ತಿ'''ಯವರು [[೧೮೯೨]][[ಆಗಸ್ಟ್| ಅಗಸ್ಟ]] ೨೮ ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು [[ಮೈಸೂರು | ಮೈಸೂರಿ]]ನಲ್ಲಿ ಮುಗಿಸಿ [[ಬೆಂಗಳೂರು | ಬೆಂಗಳೂರಿ]]ನ [['''ಸೆಂಟ್ರಲ್ ಕಾಲೇಜಿ]]'''ನಲ್ಲಿ ಬಿ.ಎಸ್.ಸಿ ಮತ್ತು ಬಿ.ಏ. ಪದವಿಗಳನ್ನು ಪಡೆದು ವಿದ್ಯಾ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು.
 
'''ಇವರ ಸಾಹಿತ್ಯ ==ಕೃತಿಗಳು''':==
 
'''===ನಾಟಕ''':===
* ಧರ್ಮದುರಂತ,
* ನಾಗರಿಕ
 
'''===ಕಾದಂಬರಿ''':===
* ಸಾವಿತ್ರಿ,
* ಮಹಾತ್ಯಾಗ,
* ರಂಗಣ್ಣನ ಕನಸಿನ ದಿನಗಳು
 
'''===ಸಂಶೋಧನೆ''':===
* ಭಕ್ತಿಭಂಡಾರಿ ಬಸವಣ್ಣ
 
'''===ಇತರ''':===
* ವಚನಧರ್ಮಸಾರ
 
===ವೈಜ್ಞಾನಿಕ===
'''ವಿಜ್ಞಾನ''' ಗ್ರಂಥಗಳು: ಉಪಾಧ್ಯಾಯರ ಆರೋಗ್ಯ ಶಾಸ್ತ್ರ, ಅಯಸ್ಕಾಂತತೆ, ವಿದ್ಯುಚ್ಛಕ್ತಿ
* ಉಪಾಧ್ಯಾಯರ ಆರೋಗ್ಯ ಶಾಸ್ತ್ರ
* ಅಯಸ್ಕಾಂತತೆ
* ವಿದ್ಯುಚ್ಛಕ್ತಿ
 
ಎಮ್.ಆರ್. ಶ್ರೀನಿವಾಸಮೂರ್ತಿಗಳು [[೧೯೫೦]] ರಲ್ಲಿ [[ಸೊಲ್ಲಾಪುರ]]ದಲ್ಲಿ ಜರುಗಿದ ೩೩ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿದ್ದರು.
 
ಎಮ್.ಆರ್. ಶ್ರೀನಿವಾಸಮೂರ್ತಿಗಳುಶ್ರೀನಿವಾಸಮೂರ್ತಿಯವರು [[೧೯೫೦]] ರಲ್ಲಿ [[ಸೊಲ್ಲಾಪುರ]]ದಲ್ಲಿ ಜರುಗಿದ ೩೩ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]]ದ ಅಧ್ಯಕ್ಷರಾಗಿದ್ದರು.
[[Category:ಸಾಹಿತಿಗಳು]]
 
[[ವರ್ಗ:ಕನ್ನಡ ಸಾಹಿತ್ಯ]]
[[Category:ಸಾಹಿತಿಗಳು|ಎಮ್.ಆರ್. ಶ್ರೀನಿವಾಸಮೂರ್ತಿ]]