ಎಚ್.ಜಿ.ರಾಧಾದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಎಚ್.ಜಿ.ರಾಧಾದೇವಿ:ಹೆಚ್ಚಿನ ಮಾಹಿತಿ
೧ ನೇ ಸಾಲು:
[[ಕನ್ನಡ]]ದ ಜನಪ್ರಿಯ ಲೇಖಕಿಯಾದ '''ಎಚ್.ಜಿ.ರಾಧಾದೇವಿ'''ಯವರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ:
 
==ಕಾದಂಬರಿಗಳು==
ಇವರ ಕೆಲವು ಕೃತಿಗಳು:
* ಅನುರಾಗ ಅರಳಿತು
* ಒಲವಿನ ಸುಧೆ
* ಒಲಿದು ಬಂದ ಅಪ್ಸರೆ
Line ೧೬ ⟶ ೧೭:
* ಶುಭ ವಸಂತ
* ಸಪ್ತವರ್ಣ ಮಿನುಗಿತು
* ಸುವರ್ಣ ಸೇತುವೆ
* ಸುವರ್ಣ ಸೇತುವೆ - [[ಪ್ರಜಾಮತ]] ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ಈ ಕಾದಂಬರಿಯು ನಂತರ ಇದೇ ಹೆಸರಿನ ([[ಸುವರ್ಣ ಸೇತುವೆ]]) [[ಕನ್ನಡ]] ಚಲನಚಿತ್ರವಾಗಿ ನಿರ್ಮಾಣಗೊಂಡಿದೆ.
* ಸೊಬಗಿನ ಸೆರೆಮನೆ
* ಸೌಭಾಗ್ಯ ಸಂಪದ
Line ೨೨ ⟶ ೨೩:
* ಹಾಲು ಕೊಳದ ಹಂಸ
 
==ಚಲನಚಿತ್ರ==
'''ಅನುರಾಗ ಅರಳಿತು''' ಹಾಗು '''ಸುವರ್ಣ ಸೇತುವೆ''' ಈ ಕಾದಂಬರಿಗಳು [[ಕನ್ನಡ]] ಚಲನಚಿತ್ರಗಳಾಗಿ ಜನಪ್ರಿಯವಾಗಿವೆ.
 
 
ಎಚ್.ಜಿ.ರಾಧಾದೇವಿಯವರು [[೨೦೦೬]] [[ನವೆಂಬರ್|ನವಂಬರ]] ೯ರಂದು ತಮ್ಮ ೫೫ನೆಯ ವಯಸ್ಸಿನಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] ಅನಾರೋಗ್ಯ ನಿಮಿತ್ತ ನಿಧನರಾದರು.
[[ವರ್ಗ: ಚುಟುಕು]]
[[ವರ್ಗ: ಕನ್ನಡ ಸಾಹಿತ್ಯ]]
[[ವರ್ಗ: ಸಾಹಿತಿಗಳು|ಎಚ್.ಜಿ.ರಾಧಾದೇವಿ]]
[[ವರ್ಗ:ಲೇಖಕಿಯರು]]
"https://kn.wikipedia.org/wiki/ಎಚ್.ಜಿ.ರಾಧಾದೇವಿ" ಇಂದ ಪಡೆಯಲ್ಪಟ್ಟಿದೆ