ಆಲ್ಫ್ರೆಡ್ ನೊಬೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q4992600
No edit summary
೧೪ ನೇ ಸಾಲು:
 
ಜನನ -೧೮೩೩-ಮರಣ -೧೮೯೬
 
ಇಂದು ಆಲ್ಪ್ರೆಡ್ ನೊಬೆಲ್ ರ ಹೆಸರನ್ನು ಅರಿಯದವರು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಅವರ ಹೆಸರು ಅಷ್ಟು ಸುಪರಿಚಿತವಾಗಿದೆ. ಅವರು ಇಷ್ಟು ಸುಪರಿಚಿತನಾಗಲು ಕಾರಣವೆಂದರೆ ಮಾನವಕುಲದ ಕ್ಷೇಮಾಭಿವೃದ್ಧಿಗೆ ಸೇವೆ ಸಲ್ಲಿಸುವವರಿಗೆ ಪಾರಿತೋಷಕಗಳನ್ನು ನೀಡಲು ತನ್ನ ಅಪಾರ ಸಂಪತ್ತನ್ನೆಲ್ಲ ಅವರು ಮುಡಿಪಾಗಿಟ್ಟದ್ದು. ಆಲ್ಪ್ರೆಡ್ ನೊಬೆಲ್ ಸ್ವೀಡನ್ ದೇಶದವರು. ಅವರು ೧೮೩೩ ರಲ್ಲಿ ಜನಿಸಿದರು. ಸುರಕ್ಷಿತವಾದ ಸ್ಫೋಟಕಗಳನ್ನು ಕಂಡು ಹಿಡಿಯುವುದರಲ್ಲಿ ಅವರಿಗೆ ಆಸಕ್ತಿ ಇತ್ತು.
Line ೨೭ ⟶ ೨೬:
 
ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರ), ಅರ್ಥಶಾಸ್ತ್ರ, ಸಾಹಿತ್ಯ ಹಾಗೂ ವಿಶ್ವಶಾಂತಿಯ ಕ್ಷೇತ್ರಗಳಲ್ಲಿ ದುಡಿದವರಿಗೋಸ್ಕರ ಪ್ರತಿವರ್ಷ ನೀಡಲಾಗುವ ನೊಬೆಲ್ ಪಾರಿತೋಷಕ ಆಲ್ಫ್ರೆಡ್ ನೊಬೆಲ್ ರ ಕೊಡುಗೆ.
 
'''ಗಣಿತಶಾಸ್ತ್ರಕ್ಕೆ ನೋಬೆಲ್ ಏಕಿಲ್ಲ?'''<ref>ಟುಡೆ ಐ ಫೌಂಡ್ ಔಟ್http://www.todayifoundout.com</ref>
 
ಪ್ರಪಂಚದ ಪ್ರಸಿದ್ದ ಪ್ರಶಸ್ತಿಯಾದ ನೋಬೆಲ್ ಪಾರಿತೋಷಕ ಗಣಿತ ವಿಭಾಗಕ್ಕೆ ಮಾತ್ರ ನೀಡಲಾಗುವುದಿಲ್ಲ. ಇದಕ್ಕೊಂದು ಸ್ವಾರಸ್ಯಕರವಾದ ಇತಿಹಾಸವಿದೆ, ನೋಬೆಲ್ ಪಾರಿತೋಷಕನಾದ ಆಲ್ಫ್ರೆಡ್ ನೋಬೆಲ್ ಅವರ ಪ್ರೇಯಸಿ ಅವರನ್ನು ಬಿಟ್ಟು ಒಬ್ಬ ಗಣಿತಜ್ಞನ ಜೊತೆ ಹೋಗಿದ್ದರು ಎಂಬ ಕಾರಣವಿದೆ. (ಅನೇಕರು ಹೇಳುವ ಪ್ರಕಾರ ಅವರ ಪ್ರೇಯಸಿ ಮೆಚ್ಚಿದ ಗಣಿತಜ್ಞ ಸ್ವೀಡಿಶ್ ಮೂಲದ ಗೋಸ್ಟಾ ಮಿಟ್ಟ್ಯಾಗ್ ಲೆಫ್ಟ್ಲರ್). ಈ ಕಾರಣಕ್ಕಾಗಿಯೇ ಗಣಿತಜ್ಞರ ಮೇಲಿನ ಕೋಪದಿಂದ ನೋಬೆಲ್ ಅವರು ಗಣಿತ ವಿಭಾಗಕ್ಕೆ ಪಾರಿತೋಷಕವನ್ನು ನೀಡಕೂಡದೆಂದು ತಮ್ಮ ಉಯಿಲಿನಲ್ಲಿಯೂ ಸೇರಿಸಿದ್ದಾರೆ. ಆಲ್ಫ್ರೆಡ್ ಅವರ ವಿಚಿತ್ರ ಸ್ವಭಾವವು ಸಹ ಈ ಕಾರಣಕ್ಕೆ ಪೂರಕವಾಗಿದೆ.
<references />
 
[[ವರ್ಗ:ನೊಬೆಲ್ ಪ್ರಶಸ್ತಿ]]
[[ವರ್ಗ:ವಿಜ್ಞಾನಿಗಳು]]
"https://kn.wikipedia.org/wiki/ಆಲ್ಫ್ರೆಡ್_ನೊಬೆಲ್" ಇಂದ ಪಡೆಯಲ್ಪಟ್ಟಿದೆ