ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
ಪ್ರಸಂಗವನ್ನು- "ನೀಲಗಾರರು, ದೇವರಗುಡ್ಡರು,ಹೆಳವರು,ತಂಬೂರಿಯವರು,ಜನಪದ ಮಹಿಳೆಯರು "ವಿವರವಾಗಿ ಭಕ್ತಿಯಿಂದ ಹಾಡುತ್ತಾರೆ.
ಪದವಿವರಣಾ ಕೋಶದಪ್ರಕಾರ -"ಚಾಮುಂಡಿ"ಎಂಬ ಪದ 'ಚಾಮುಂಡ' ಶಬ್ದದ ಅಪಭ್ರಂಶ ರೂಪ.ಗ್ರಾಮವೃದ್ದ>ಶ್ಯಾಮವೃದ್ದ > ಚಾಮವೂಡ್ಡಿ >ಚಾಮಉಂಡಿ >ಚಾಮುಂಡಿ
>ಚಾವುಡಿ>ಚೌಡಿ ಎಂದಾಗಿದೆ. ಈಕೆ ಉಗ್ರದೇವತೆ. ಈಕೆಯ ಎಂಟು ಕೈಯಲ್ಲೂ ಆಯುದಗಳಿರುತ್ತವೆಆಯುಧಗಳಿರುತ್ತವೆ, ಕೊರಳ ಸುತ್ತ ರುಂಡಗಳ ಮಾಲೆ, ಕೆಂಪಾದ ನಾಲಿಗೆ ಚಾಚಿ ರಕ್ತಕ್ಕಾಗಿ
ಹಂಬಲಿಸುತ್ತಾ ತ್ರಿಶೂಲದಾರಿಣಿಯಾಗಿತ್ರಿಶೂಲದಧಾರಿಣಿಯಾಗಿ ತಾಮಸಗುಣದ ಪ್ರದಾನಪ್ರಧಾನ ದೇವತೆಯಾಗಿದ್ದಾಳೆ.
ಜನಪದರಲ್ಲಿನ ಒಂದು ನಂಬಿಕೆ ಪ್ರಕಾರ-ಮೇಲ್ವಮೇಲ್ಜಾತಿ ಜನರು ತಮ್ಮ ಜೀವನದಲ್ಲಿ ಏನಾದರೂ ಅನಿಷ್ಟ,ಕೆಡಕು ಸಂಭವಿಸಿದಾಗ,
 
 
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ